LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಮ್ಮೂರಲ್ಲಿ ಸಿಗೊ 100 ಹವಾಯಿ ಚಪ್ಪಲಿ, ಕುವೈತ್‌ನಲ್ಲಿ 1ಲಕ್ಷ : ವೀಡಿಯೋ ವೈರಲ್..

K2kannadanews.in

Viral Video News : ನಮ್ಮ ಊರು, ಜಿಲ್ಲೆ ರಾಜ್ಯ ದೇಶದಲ್ಲಿ ಸಿಗುವ ಹವಾಯಿ ಚಪ್ಪಲಿ ದರದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ, ಇದರ ಬೆಲೆ ನೋಡಿ ನಟ್ಟಿಗರು ಶಾಕ್‌ ಆಗಿದ್ದಾರೆ. ಅಲ್ಲದೆ ಚಿತ್ರ ವಿಚಿತ್ರ ಕಮೆಂಟ್ಗಳನ್ನು ನೀಡಿದ್ದಾರೆ. ಎಲ್ಲಿದಪ್ಪಾ ಈ ವೀಡಿಯೋ ಅಂತೀರಾ. ಮುಂದೆ ಓದಿ.

ನಮ್ಮ ದೇಶದಲ್ಲಿ ಹವಾಯಿ ಚಪ್ಪಲಿ ಅತಿ ಕಡಿಮೆ ಬೆಲೆಯಲ್ಲಿ ಸಿಗುತ್ತೆ. ಆದ್ರೆ ಕುವೈತ್‌ನಲ್ಲಿ ಪಾದರಕ್ಷೆಯ ಅಂಗಡಿಯೊಂದರಲ್ಲಿ ಈ ಹವಾಯಿ ಚಪ್ಪಲಿಯನ್ನು ಬರೊಬ್ಬರಿ 1 ಲಕ್ಷ ರೂ.ಗೆ ಮಾರಾಟಕ್ಕೆ ಇಟ್ಟಿದ್ದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.‌ ಫ್ಯಾಷನ್ ಝನೌಬಾ ಎಂದು ಶಿರ್ಷಿಕೆಯನ್ನು ನೀಡಿ ವೀಡಿಯೋ X ನಲ್ಲಿ ಅಪ್ ಲೋಡ್ ಮಾಡಲಾಗಿದೆ.

https://youtu.be/g5x5LF0OfUQ?si=AGwxw9qlMNxvAXBi

ಇನ್ನೂ ಈ ವಿಡಿಯೊದಲ್ಲಿ ಸೌದಿ ಅರೇಬಿಯಾದ ಚಪ್ಪಲಿ ಅಂಗಡಿಯಲ್ಲಿ ಗಾಜಿನೊಳಗಡೆ ಈ ಹವಾಯಿ ಚಪ್ಪಲಿಯನ್ನು ಇಟ್ಟಿದ್ದಾರೆ. ಗ್ರಾಹಕರು ಬಂದಾಗ ತೆಗೆದು ತೋರಿಸುತ್ತಾರೆ. ಈ ವೇಳೆ ಅದರ ಮೇಲೆ 4,500 ರಿಯಾಲ್​ಗಳು (1 ಲಕ್ಷರೂಪಾಯಿ) ಎಂದು ಬರೆದಿರುವುದನ್ನು ನೋಡಬಹುದಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದು, ಇದರಲ್ಲಿ ಹಲವರು ಇದು ಟಾಯ್ಲೆಟ್​ಗೆ ಬಳಸೋ ಚಪ್ಪಲಿ ಎಂದು ಹೇಳಿದ್ದಾರೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಾಲಹಳ್ಳಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಯುವಕ ಸ್ಥಳದಲ್ಲೇ ಸಾವು..ಕಪಗಲ್ ಗ್ರಾಮದಲ್ಲಿ ನೀರು ತುಂಬಿದ್ದ ಗುಂಡಿಗೆ ಬಿದ್ದು ಬಾಲಕ ಸಾವು..ವಿಜಯಲಕ್ಷ್ಮಿ ಲಾಡ್ಜ್ ರೆಸ್ಟೊರೆಂಟ್ ಮತ್ತು ಬಾರ್, BPL ಕಾರ್ಡ ಹೋಲ್ಡರೇ ಇದರ ಮಾಲಿಕರು..ರಸ್ತೆ ತಡೆಗೆ ಬೇಲಿ ಹಾಕಿ ವಿದ್ಯಾರ್ಥಿಗಳಿಂದ ರಸ್ತೆ ತಡೆ..ಕಾಂಪೌಂಡ್ ಒಳಗೆ ಆಡುತ್ತಿದ್ದ ಬಾಲಕಿ ಮೇಲೆ  ಬೀದಿನಾಯಿ ದಾಳಿ..ಕುರ್ಡಿ ಗ್ರಾಮದಲ್ಲಿ ಭಾರಿ ಮಳೆಯಲ್ಲೂ ಎದೆಗುಂದದ ಮಹಿಳೆ..ಮಲಿಯಾಬಾದ್ ನಲ್ಲಿ 4 ವರ್ಷದ ಬಾಲಕನ ಮೇಲೆ ಬೀದಿನಾಯಿ ಬೀಕರ ದಾಳಿಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಉಜ್ವಲ ಭವಿಷ್ಯಕ್ಕೆ 45 ದಿನಗಳ ವಿಶೇಷ ಕೋರ್ಸ್ದನದ ಕೊಟ್ಟಿಗೆಯಲ್ಲಿ ಕ್ಷೀರಭಾಗ್ಯ ಹಾಲಿನ ಪುಡಿ ಪ್ರಕರಣಕ್ಕೆ ಟ್ವಿಸ್ಟ್..ರಾಯಚೂರು ತಹಶೀಲ್ದಾರರಿಗೆ 5 ಸಾವಿರ ದಂಡ ಮತ್ತು FIR ದಾಖಲಿಸಲು ಸೂಚನೆ..