
K2 ಹೆಲ್ತ್ ಟಿಪ್ : ನಮ್ಮ ದೇಹದ ಆರೋಗ್ಯ ನಿಭಾಯಿಸುವಲ್ಲಿ ಎಳೆನೀರಿನ ಪಾತ್ರ ಬಹುಮುಖ್ಯವಾಗುತ್ತದೆ. ಮಾನವ ದೇಹದ ಜೀವಾಮೃತ ಎಳೆನೀರು ಎಂದರೆ ತಪ್ಪಾಗಲಿಕ್ಕಿಲ್ಲ. ಸಮೃದ್ಧವಾದ ಪೋಷಕಾಂಶಗಳನ್ನು ಹೊಂದಿರುವಂತಹ ಎಳೆನೀರು ಪ್ರತಿನಿತ್ಯ ಸೇವಿಸಿದರೆ ದೇಹಕ್ಕೆ ಸಾಕಷ್ಟು ಲಾಭಗಳು ಸಿಗುತ್ತದೆ.
ಶಕ್ತಿಶಾಲಿ, ನೈಸರ್ಗಿಕ ಪಾನಿಯ ಎಂದೇ ಕರೆಯಲ್ಪಡುವ ಎಳನೀರು ಸೇವಿಸಿದರೆ ಎಷ್ಟೆಲ್ಲಾ ಆರೋಗ್ಯ ಸಮಸ್ಯೆಗಳನ್ನು ಸುಧಾರಿಸಲು ಅನುಕೂಲವಾಗುತ್ತದೆ.
:-) ಮೂತ್ರಪಿಂಡಗಳ ಆರೋಗ್ಯಕ್ಕೆ ಸಹಕಾರಿ
:-) ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ
:-) ತ್ವಚೆಯ ಹೊಳಪು ನೀಡುತ್ತದೆ
:-) ರಕ್ತದೊತ್ತಡ ನಿಯಂತ್ರಿಸುತ್ತದೆ
:-) ಸುಲಭ ಜೀರ್ಣಕ್ರಿಯೆಗೆ ಪ್ರಯೋಜನಕಾರಿ
:-) ನಿರ್ಜಲೀಕರಣದಿಂದ ಪಾರು ಮಾಡುತ್ತದೆ
:-) ದೈಹಿಕ, ಮಾನಸಿಕ ಶಕ್ತಿ ವೃದ್ಧಿಸುತ್ತದೆ
:-) ಮಲಬದ್ಧತೆ ನಿವಾರಿಸುತ್ತದೆ
:-) ದೇಹದಲ್ಲಿನ ಅಧಿಕ ಉಷ್ಣಾಂಶ ಕಡಿಮೆಯಾಗುತ್ತದೆ
![]() |
![]() |
![]() |
![]() |
![]() |
[ays_poll id=3]