This is the title of the web page
This is the title of the web page
Crime NewsLocal News

ದುರಂತ ಸಾವು : ಬಟ್ಟೆ ತೊಳೆಯಲು ಹೋದವರು ನೀರುಪಾಲು..


K2kannadanews.in

Local News ಲಿಂಗಸಗೂರು : ಜಾತ್ರೆ (fare) ನಿಮಿತ್ತವಾಗಿ ಪಾಲಕರೊಂದಿಗೆ (parents) ಬಟ್ಟೆ ತೊಳೆಯಲು (cloth wash) ಹೋಗಿದ್ದ ಇಬ್ಬರು ಯುವಕರು ಬಸವಸಾಗರ ಜಲಾಶಯದ ( basava Sahara jalashaya) ಕಾಲುವೆಯಲ್ಲಿ ನೀರುಪಾಲಾದ ಘಟನೆ ನಡೆದಿದೆ.

ರಾಯಚೂರು (raichur) ಜಿಲ್ಲೆಯ ಲಿಂಗಸಗೂರು ( Lingasuguru) ತಾಲೂಕಿನ ಬಸವಸಾಗರ ಜಲಾಶಯದ ಕಾಲುವೆಯಲ್ಲಿ ಘಟನೆ ನಡೆದಿದೆ. ಬಟ್ಟೆ ತೊಳೆಯೋ ಮೊದಲು ಓರ್ವ ಯುವಕ ಕಾಲು ಜಾರಿ (leg sleep) ನೀರಿಗೆ ಬಿದ್ದಿದ್ದಾನೆ. ಈ ವೇಳೆ ಆತನ ಕಾಪಾಡಲು ಮತ್ತೋಬ್ಬ ಯುವಕ ಯುವಕ ನೀರಿಗೆ ದುಮುಕಿದ್ದು (jump), ಈಜು (sweem) ಬಾರದೆ ಇಬ್ಬರೂ ಕಾಲುವೆಯಲ್ಲೇ ಮೃತಪಟ್ಟಿದ್ದಾರೆ. ಲಕ್ಕಣ್ಣ (22) ಬಸವಂತ (25) ಮೃತರು ಎಂದು ಗುರುತಿಸಲಾಗಿದೆ. ಲಿಂಗಸುಗೂರು ತಾಲ್ಲೂಕಿನ ಬೆಂಡೋಣಿ ಗ್ರಾಮದ ನಿವಾಸಿಗಳೆಂದು ಗುರುತಿಸಾಲಾಗಿದೆ. ಸ್ಥಳೀಯರಿಂದ ರಕ್ಷಣೆಗೆ ಪ್ರಯತ್ನ ಪಟ್ಟರೂ ಅಷ್ಟರಲ್ಲಿ ಯುವಕರ ಸಾವನ್ನಪ್ಪಿದ್ದರು. ಸ್ಥಳಿಯರು ಇಬ್ಬರು ಯುವಕರ ಶವಗಳನ್ನು ಹೊರತೆಗೆದ್ದಾರೆ. ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.


[ays_poll id=3]