This is the title of the web page
This is the title of the web page
Crime NewsState News

ಟಾಟಾ ಏಸ್ ವಾಹನ ಡಿವೈಡರ್ ಡಿಕ್ಕಿ : ಬೇರೋನ್ ಕಿಲ್ಲಾ ಮೂಲದ ಬಾಲಕ ಸಾವು..?

Oplus_131072

K2kannadanews.in

Accident News ರಾಯಚೂರು : ಈರುಳ್ಳಿ ಮಾರಾಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ನಿದ್ರೆಗೆ ಜಾರಿದ ಹಿನ್ನೆಲೆ ಟಾಟಾ ಏಸ್ ವಾಹನ (Vehicle) ಡಿವೈಡರ್ ಡಿಕ್ಕಿ (Divider) ಹೊಡೆದ ಪರಿಣಾಮ, ಓರ್ವ ಬಾಲಕ ಮೃತಪಟ್ಟು (Child died) ಇಬ್ಬರಿಗೆ ಗಾಯಗಳಾದ ಘಟನೆ ಹೈದ್ರಾಬಾದ್ (Hyderabad) ನಲ್ಲಿ ನಡೆದಿದೆ.

ಹೌದು ರಾಯಚೂರು (Raichur) ನಗರದ ಬೇರೋನ್ ಕಿಲ್ಲಾ ಮೂಲದ ನಿವಾಸಿಗಳು ರಾಯಚೂರಿ (Raichur)ನಿಂದ ಹೈದ್ರಾಬಾದ್ ಗೆ ಈರುಳ್ಳಿ ಮಾರಾಟಕ್ಕೆ ಟಾಟಾ ಏಸ್ ವಾಹನದಲ್ಲಿ ಹೊರಟಿದ್ದರು. ಈ ವೇಳೆ ಚಾಲಕ (Driver) ವಿಠ್ಠಲ (35) ರಾಷ್ಟ್ರೀಯ ಹೆದ್ದಾರಿಯಲ್ಲಿ (National haiway) ನಿದ್ರೆಗೆ ಜಾರಿ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಚಾಲಕನಿಕೆ ಕೈ ಕಟ್ಟಗಿದ್ದು, ವಾಹನದಲ್ಲಿದ್ದ 11 ವರ್ಷದ ಬಾಲಕ ಸಮರ್ಥ ಮೃತಪಟ್ಟಿದ್ದಾನೆ. ಇನ್ನೂ ಅಂಬಾಜಿ(45)ಗೆ ತಲಗೆ ಪೆಟ್ಟಾಗಿದೆ. ಘಟನೆಗೆ ಸಂಬಂದಿಸಿದಂತೆ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಾಳುಗಳಿಗೆ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


[ays_poll id=3]