This is the title of the web page
This is the title of the web page

archive#raichur

Local News

21 ಗರ್ಭಿಣಿಯರ ಝೀಕಾ ಸ್ಯಾಂಪಲ್ ನೆಗೆಟಿವ್

ರಾಯಚೂರು : ರಾಜ್ಯದ ಮೊದಲ ಝೀಕಾ ವೈರಸ್ ಪತ್ತೆಯಾದ ಬೆನ್ನಲ್ಲೆ ಭಯಭೀತರಾಗಿದ್ದ ಜಿಲ್ಲೆಯ ಜನರಿಗೆ ನಿಟ್ಟುಸಿರು ಬಿಡುವಂತಹ ಹೊಸ ಮಾಹಿತಿಯೊಂದು ಪುಣೆಯ ವೈರಾಲಜಿ ಲ್ಯಾಬ್‌ನಿಂದ ಮಾಹಿತಿ ಬಹಿರಂಗವಾಗಿದೆ....
Local News

ಫುಡ್ ಕಿಟ್ ವಿತರಣೆಯಲ್ಲಿ ಅವ್ಯವಹಾರ : ಅಮಾನತ್ತಿಗೆ ಒತ್ತಾಯ

ರಾಯಚೂರು : ಫುಡ್ ಕಿಟ್ ಹಂಚಿಕೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು,ಇದರಲ್ಲಿ ತಾಲೂಕಿನ ಶಾಸಕರು,ಹಿಂದಿನ ಜಿಲ್ಲಾಧಿಕಾರಿ,ಹಿಂದಿನ ದೇವದುರ್ಗ ತಹಶೀಲ್ದಾರ್, ಜಾಲಹಳ್ಳಿ ಕಂದಾಯ ನಿರೀಕ್ಷಕ,ಪಿಡಿಓ ಇವರೆಲ್ಲರು ಅವ್ಯವಹಾರದಲ್ಲಿ ಭಾಗಿಯಾಗಿದಿದ್ದಾರೆ ಕೂಡಲೇ...
Local News

ಡಿ.25 ರಿಂದ ಮೆಣಸಿನಕಾಯಿ ಮಾರಲು ಸಗಟು ವ್ಯಾಪಾರ ಆರಂಭ

ರಾಯಚೂರು : ಹೊಸ ಎಪಿಎಂಸಿ ಮಾರುಕಟ್ಟೆಯಲ್ಲಿ ಡಿಸೆಂಬರ್ 25 ರಿಂದ ಪ್ರತಿ ಭಾನುವಾರ ಮೆಣಸಿನಕಾಯಿ ಮಾರಲಿಕೆ ಸಗಟು ವ್ಯಾಪಾರವನ್ನು ಪ್ರಾರಂಭಿಸಲಾಗುತ್ತದೆ ನಗರ ಶಾಸಕ ಡಾ ಶಿವರಾಜ ಪಾಟೀಲ್...
Local News

ವಚನಗಳಲ್ಲಿ ಸಾರಸತ್ವವಿದ್ದಾಗ ಮಾತ್ರ ಸಾರ್ಥಕ – ಯಾಳಗಿ

ರಾಯಚೂರು. ವಚನಗಳಲ್ಲಿ ಸಾರಸತ್ವವಿದ್ದಾಗ ಮಾತ್ರ ವಚನಗಳ ರಚನೆ ಮಾಡಿದಕ್ಕೆ ಸಾರ್ಥಕವಾಗುತ್ತದೆ ಎಂದು ಹಿರಿಯ ಸಾಹಿತಿ ರಮೇಶ ಬಾಬು ಯಾಳಗಿ ಅವರು ಹೇಳಿದರು. ನಗರದ ಕನ್ನಡ ಭವನದಲ್ಲಿ ತಾಲೂಕು...
Local News

6 ಜನ ಮಟಕ ಮುಜುಕೋರರಿಗೆ ಗಡಿಪಾರು ಮಾಡಿದ ರಾಯಚೂರು ಎಸ್ ಪಿ

ರಾಯಚೂರು : 6 ಜನ ಜೂಜುಕೋರರನ್ನು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಿಂದ ಗಡಿಪಾರು ಮಾಡಿ ಆದೇಶ ಹೊರಡಿಸಿದ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ. ಜಿಲ್ಲೆಯಲ್ಲಿ ಮಟಕಾ ಜೂಜಾಟದಲ್ಲಿ ನಿರತವಾಗಿದ್ದ ರೂಢಿಗತ ಜೂಜುಕೋರರನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಲ್ಲಿ ಮನವಿ ಸಲ್ಲಿಸಿ ವಿಚಾರಣೆ ನಡೆಸಿದ ಜಿಲ್ಲಾ ದಂಡಾಧಿಕಾರಿಗಳು ಪ್ರತಿಯೊಬ್ಬರಿಗೆ 6 ತಿಂಗಳುಗಳ ಕಾಲ ಗಡಿಪಾರು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಮಟ್ಕಾ, ಇಸ್ಪೀಟ್ ಜೂಜಾಟ ತಡೆಯಲು ಜಿಲ್ಲಾ ಪೊಲೀಸ್ ನಿರಂತರ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಯಾವುದೇ ರೀತಿಯ ಕಾನೂನು ಬಾಹಿರ ಜೂಜಾಟ ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಕೋರಿದ್ದಾರೆ. ನಗರದ ಆಂದ್ರೂನ್ ಕಿಲ್ಲಾದ ನಿವಾಸಿ ಮಹ್ಮದ್ ಹಾಜಿ, ಸಿಂಧನೂರು ನಗರದ ಧನಗಾರವಾಡಿ ಬಡಾವಣೆಯ ನಿವಾಸಿ ವೆಂಕಟೇರ ಸರ್ದಾರ, ಸಿರವಾರ ತಾಲೂಕಿನ ಬಾಗಲವಾಡ ಗ್ರಾಮದ ಬುಡ್ಗನಾಬ್‌, ರಾಘವೇಂದ್ರ ಬಳಗಾನೂರು, ಮಾನವಿ...
Local News

ಬಿಜೆಪಿ ಜಿಲ್ಲಾ ಕಛೇರಿ ಉದ್ಘಾಟನೆ : ದಿ.ಅಶೋಕ ಗಸ್ತಿ ಮರೇತಿದ್ದು ದುರಾದೃಷ್ಟಕರ

ರಾಯಚೂರು: ಕಾರ್ಯಕರ್ತರ ಬಹುದಿನದ ಆಸೆ ಬಿಜೆಪಿಯ ಸ್ವಂತ ಕಾರ್ಯಾಲಯ ನಗರದಲ್ಲಿ ಉದ್ಘಾಟನೆಗೊಂಡಿದ್ದು, ಉಸ್ತುವಾರಿ ಮಂತ್ರಿಗಳು, ಹಾಗೂ ಶಾಸಕರು, ಬಿಜೆಪಿ ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ನಡೆದಿದೆ, ಆದರೆ ಇವೆಲ್ಲದರ...
Local News

ರಾಮಲೀಲಾ ಮೈದಾನದಲ್ಲಿ ರೈತ ಘರ್ಜನೆ ರ್‍ಯಾಲಿ

ರಾಯಚೂರು : ರೈತರ ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆ ನಿಗದಿ ಕಾಯ್ದೆ ಜಾರಿಗೊಳಿಸಲು ಒತ್ತಾಯಿಸಿ ಡಿಸೆಂಬರ್ 19 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ರೈತ ಘರ್ಜನೆ ರ್‍ಯಾಲಿಯನ್ನು...
Local News

ಕಾಂಗ್ರೆಸ್ ಪಕ್ಷ 2023 ಚುನಾವಣೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು

ರಾಯಚೂರು : 2023 ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ಗ್ರಾಮಾಂತರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂದು ಯುವ ಕಾಂಗ್ರೆಸ್ ಮುಖಂಡ ಹನುಮಂತ ನಾಯಕ ಸಿಂಗನೋಡಿ ಆಗ್ರಹಿಸಿದರು. ರಾಯಚೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ವಿಷಯದಲ್ಲಿ ಜನಗಳಿಗೆ ತುಂಬಾ ಅಸ್ತವಸ್ತ್ರವಾಗಿದೆ. ಸರಿಯಾದ ಆಸ್ಪತ್ರೆ ಮತ್ತು ವೈದ್ಯರೂ ಇಲ್ಲ.ವೈದ್ಯರು ಇದ್ದರೆ ಔಷಧಿ ಇರುವುದಿಲ್ಲ. ಈ ಬಡ ಜನತೆಗೆ ಗ್ರಾಮಾಂತರ ಪ್ರದೇಶದಲ್ಲಿ ಅವರ ಪಾಡು ನೋಡುವವರು ಮತ್ತು ಕೇಳುವವರು ಇಲ್ಲ. ಸೋತ ಬಿ.ಜೆ.ಪಿ ಅಭ್ಯರ್ಥಿ ತಿಪ್ಪರಾಜು ರವರು ಸಿಂಗನೋಡಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆ ಕರುಣಾರ್ಥದಲ್ಲಿ ನವೋದಯ ರವರು ಆಸ್ಪತ್ರೆ ಕಟ್ಟಿದ್ದಾರೆ. ಅದರ ಪಕ್ಕದಲ್ಲಿ ರೈತರ ಭೂಮಿಯನ್ನು ಖರೀದಿಸಿ, ಬಾರ್ ಮತ್ತು ರೆಸ್ಟೋರೆಂಟ್ ಕಟ್ಟಿದ್ದಾರೆ. ಇದರಿಂದ ಯುವ ಜನತೆಗೆ ಮತ್ತು...
Local News

ನಗರಸಭೆಯನ್ನು ಸೂಪರ್ ಸೀಡ್ ಮಾಡಲು ಆಗ್ರಹ

ರಾಯಚೂರು : ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್ ನಗರಸಭೆಗೆ ಆರ್ಥಿಕ ನಷ್ಟವಾಗುತ್ತಿದ್ದರು ಕೂಡ ನಗರಸಭೆ ಅಧ್ಯಕ್ಷರು ಮೌನವಹಿಸಿದ್ದಾರೆ ಕೂಡಲೇ ನಗರಸಭೆಯನ್ನು ಸೂಪರ್ ಸೀಡ್ ಮಾಡಬೇಕು ಎಂದು ರಾಯಚೂರು ನಗರ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎನ್.ಮಹಾವೀರ ಒತ್ತಾಯಿಸಿದರು. ರವೀಂದ್ರ ಜಲ್ದಾರ್ ಅವರು ಆದಾಯ ತೆರಿಗೆ ಇಲಾಖೆಗೆ ಮತ್ತು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿದ್ದಾರೆ. ಇವರು ಬೊಳಮಾನದೊಡ್ಡಿ ರಸ್ತೆಯಲ್ಲಿರುವ ಆಶೀರ್ವಾದ ಲೇಔಟ್‌ನಲ್ಲಿ ಸುಮಾರು 1 ಕೋಟಿ 50 ಲಕ್ಷ ರೂ. ಭವ್ಯವಾದ ಬಂಗಲೆಯನ್ನು ಕಟ್ಟಿಸಿದ್ದಾರೆ. ಇವರು ತಮ್ಮ ಆದಾಯಕ್ಕಿಂತ ಕಡಿಮೆ ಆದಾಯ ತೋರಿಸಿ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಹೊಲ,ಮನೆ ಮತ್ತು ಗುತ್ತಿಗೆದಾರರಿ ಕೆಲಸದಿಂದ ಕೊಟ್ಯಾಂತರರ ರೂಪಾಯಿ ಗಳಕೆ ಮಾಡಿ ತಾನೋಬ್ಬ ಕಂಪನಿಯಲ್ಲಿ ಕೆಲಸ ಮಾಡುವ ಸೂಪರ್ ವೈಸರ್ ಎಂದು ಆದಾಯ ತೆರಿಗೆ ಇಲಾಖೆಗೆ ಆದಾಯ ಪಾವತಿಸಿರುವುದು ಆದಾಯ ಇಲಾಖೆಯಿಂದ ತಿಳಿದು ಬಂದಿದೆ. ನಗರದ...
Local News

ಲಂಚ ನೀಡಿದ ಟೆಂಡರ್‌ದಾರರಿಗೆ ಮಾತ್ರ ಕೃಷಿ ಪರಿಕರಗಳ ಪೂರೈಕೆ ಕಾರ್ಯಾದೇಶ

ರಾಯಚೂರು : ಕೃಷಿ ಹಾಗೂ ತೋಟಗಾರಿಕೆಯ ಕೃಷಿ ಉಪಕರಣಗಳ ವಿತರಣೆಯಲ್ಲಿ ಶೇ 46 ಪರ್ಸೆಂಟ್ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ ಗಂಭೀರ ಆರೋಪ ಮಾಡಿದರು. ಸರಕಾರ ಕೃಷಿ ಪರಿಕರಗಳನ್ನು ರೈತರಿಗೆ ವಿತರಿಸಲು 350 ಕೋಟಿ ರೂ ನಿಗದಿ ಮಾಡಿದೆ. ಜಿಲ್ಲೆಯೊಂದಕ್ಕೆ ಪರಿಕರಗಳನ್ನು ಪೂರೈಕೆ ಮಾಡಲು 5 ಲಕ್ಷ ರೂ. ಲಂಚ ಕೊಡಬೇಕಂತೆ ಅಂದರೆ ಅಲ್ಲಿಗೆ 1.50 ಕೋಟಿ ರೂ. ಆಯಿತು. ಉಳಿದ ಹಣದಲ್ಲಿ ಗುಣಮಟ್ಟದ ಕೃಷಿ ಪರಿಕರಗಳನ್ನು ಕೊಡುವುದಕ್ಕೆ ಸಾಧ್ಯವೇ? ಹೀಗಾದರೆ ಕೃಷಿ ಉಳಿಯುವುದಾದರೂ ಹೇಗೆ. ಸರಕಾರದ ನಿಯಮಗಳನ್ನು ಪಾಲಿಸದ 350 ಜನರಲ್ಲಿ ಕೇವಲ 8-9 ಜನ ಮಾತ್ರವೇ ಕೃಷಿ ಪರಿಕರಗಳನ್ನು ಪೂರೈಕೆ ಮಾಡುತ್ತಿದ್ದಾರೆ ಎಂದು ಮಾಹಿತಿ ಲಭಿಸಿದೆ ಎಂದು ಅವರು ಹೇಳಿದರು. ನನಗೆ ಅನಾಮಧೇಯ ಅಪರಿಚತರೊಬ್ಬರ ನೀಡಿದ ಮಾಹಿತಿಯನ್ವಯ ಕೃಷಿ ಆಯುಕ್ತರಿಗೆ 20, ನಿರ್ದೇಶಕರಿಗೆ 20 ಹಾಗೂ...
1 40 41 42 43 44 47
Page 42 of 47