
K2 ಹೆಲ್ತ್ ಟಿಪ್ : ಭಾರತೀಯ ಆಹಾರ ಪದ್ಧತಿಯ ಪ್ರಕಾರ, ಊಟ ಮಾಡಿದ ನಂತರ ಕೆಲ ಹೊತ್ತುಗಳನ್ನ ಬಿಟ್ಟು ನೀರು ಕುಡಿಯಬೇಕು ಎಂಬುದು ಪ್ರತೀತಿ ಇದೆ. ಆದರೆ ಊಟವಾದ ತಕ್ಷಣ ನೀರು ಕುಡಿದರೆ ಏನಾಗುತ್ತೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಊಟಕ್ಕೆ ಮುನ್ನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗುವ ದ್ರವವನ್ನು ಕಡಿಮೆ ಮಾಡಿ ಜೀರ್ಣಕ್ರಿಯೆಗೆ ತೊಂದರೆಯುಂಟು ಮಾಡುತ್ತದೆ ಎನ್ನಲಾಗಿದೆ. ಊಟದ ಬಳಿಕ ನೀರು ಕುಡಿಯುವುದರಿಂದಲೂ ಜೀರ್ಣಕ್ರಿಯೆ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ನೀರನ್ನು ಊಟವಾದ ತಕ್ಷಣ ಕುಡಿಯುವುದರಿಂದ ದೇಹದಲ್ಲಿ ಬೊಜ್ಜು ಬೆಳೆಯುತ್ತದೆ. ಕನಿಷ್ಠ ಒಂದು ಗಂಟೆ ಬಳಿಕ ನೀರು ಕುಡಿಯಬೇಕು ಎನ್ನಲಾಗಿದೆ.
ಊಟದ ವೇಳೆ ನೀರು ಕುಡಿಯುವುದರಿಂದ ಆಹಾರ ಮೆತ್ತಗಾಗುತ್ತದೆ ಮಾತ್ರವಲ್ಲ ಬಹುಬೇಗ ಕರಗುತ್ತದೆ. ಹೆಚ್ಚು ಮಸಾಲೆ ಇರುವ ವಸ್ತುಗಳನ್ನು ಸೇವಿಸುವಾಗ ನೀರು ಕುಡಿಯುವುದು ಬಹಳ ಒಳ್ಳೆಯದು ಎನ್ನಲಾಗಿದೆ.
![]() |
![]() |
![]() |
![]() |
![]() |
[ays_poll id=3]