This is the title of the web page
This is the title of the web page
Crime NewsLocal NewsVideo News

ಕಡಗಂದೊಡ್ಡಿ ಗ್ರಾಮದ ಬಳಿ ಅನಾಮಧೇಯ ಶವ ಪತ್ತೆ..

Oplus_131072

K2kannadanews.in

Crime News ರಾಯಚೂರು : ತಾಲೂಕಿನ ಕಡಗಂದೊಡ್ಡಿ ಗ್ರಾಮದ ಹಳ್ಳದ ಬಳಿ ಅನಾಮಧೇಯ (Unknown body) ಶವವೊಂದು ಪತ್ತೆಯಾದ (Found) ಘಟನೆ ನಡೆದಿದೆ.

ರಾಯಚೂರು (Raichur) ತಾಲ್ಲೂಕಿನ ಕಡಗಂದೊಡ್ಡಿ ಗ್ರಾಮದ (Village) ರಸ್ತೆಯಲ್ಲಿ ಬರುವ, ಹಳ್ಳದ ಬಳಿ ಅನಾಮಧೇಯ ಶವ ಒಂದು ಪತ್ತೆಯಾಗಿದೆ. ಇದನ್ನು ಕಂಡ ಸ್ಥಳೀಯರು (Locates) ಪೊಲೀಸರಿಗೆ ಮಾಹಿತಿ (Information) ನೀಡಿದ್ದು, ಬಿಸಿಲಿಗೆ ವ್ಯಕ್ತಿ ಹಸುನೀಗಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಸಾವಿನ ಬಗ್ಗೆ ಶವ ಪರೀಕ್ಷೆ ನಂತರವೇ ನಿಖರ ಮಾಹಿತಿ ಹೊರಬೀಳಲಿದೆ.

ಇನ್ನು ಮಾಹಿತಿ ತಿಳಿಯದಂತೆ ಸ್ಥಳಕ್ಕೆ ಆಗಮಿಸಿದ, ರಾಯಚೂರು ಗ್ರಾಮಾಂತರ ಪೊಲೀಸರು (Raichur rural police) ಶವವನ್ನು ರಿಮ್ಸ್ (Rims hospital) ಆಸ್ಪತ್ರೆಗೆ ರವಾನಿಸಿದ್ದಾರೆ. ಶವದ ಮಾಲೀಕರ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಮತ್ತು ಗ್ರಾಮಸ್ಥರು ಹೇಳುವ ಪ್ರಕಾರ ಗ್ರಾಮದಲ್ಲಿ ಈತ ಮನೆಗಳಿಗೆ ಹೋಗಿ ಊಟ ಬೇಡುತ್ತಿದ್ದ ಎಂದು ಹೇಳಲಾಗುತ್ತಿದೆ. ಅಲ್ಲದೇ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ.


[ays_poll id=3]