LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

7 ತಂಡಗಳಲ್ಲಿ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳು ಇದೇ ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ..

 


KBJNL ಇಲಾಖೆ EE ಬಸನಗೌಡ ಅವರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಇರ್ಲಿಲ್ಲ ದಾಳಿ ಮಾಡಿದ್ದಾರೆ ಗೊತ್ತಾ ಇಲ್ಲಿದೆ..!

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಚಿಕ್ಕಹೊನ್ನಕುಣಿ ಕಛೇರಿ..

ರಾಯಚೂರು ನಗರದ HRB ಲೇಔಟ್ ಮನೆ.. 

ನಗರದ ಯಾಕ್ಲಾಸಪುರ್ ನಲ್ಲಿರುವ ಅಣ್ಣ ಶಿವನಗೌಡ ಅವರ ಸೆಲೆಬ್ರಿಟಿ ಗಾರ್ಡನ್..

ನಗರದ ಯಕ್ಲಾಸಪುರ್ ಗ್ರಾಮದ 2 ಮನೆ ನo 200 ದೊಡ್ಡನ ಗೌಡ.. 

ನಗರದ ಯಾಕ್ಲಾಸಪುರ್ ಗ್ರಾಮದ ಮ ನo 201 ಶರಣಗೌಡ ಅಣ್ಣನ ಮನೆ..                

ನಗರದ ಬೈಪಾಸ್ ರಸ್ತೆಯ ಪತ್ನಿ ಅನಿತಾ ಶೆಟ್ಟಿ ಹೆಸರಿನಲ್ಲಿರುವ ಶ್ರೀ ಫಿಲ್ಲಿಂಗ್ ನಾಯರಾ ಪೆಟ್ರೋಲ್ ಬಂಕ್..

ಬಂಕ್ ಪಕ್ಕದಲ್ಲಿನ ಬಾರ್ & ರೆಸ್ಟೋರೆಂಟ್ ಜೊತೆ ಗೋದಾಮು..

ಪಕ್ಕದ ಯಕ್ಲಾಪುರ ಪಕ್ಕದ ತೋಟದ ಮನೆ..        

ಇಷ್ಟು ಸ್ಥಳಗಳಿಗೆ ಒಟ್ಟು ಏಳು ತಂಡಗಳಲ್ಲಿ 60ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. 

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
7 ತಂಡಗಳಲ್ಲಿ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳು ಇದೇ ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ..ಬೆಳ್ಳಂ ಬೆಳಗ್ಗೆ ರಾಯಚೂರು ನೀರಾವರಿ ಇ.ಇ ಮನೆ ಸೇರಿ 7 ಕಡೆ ಲೋಕಾಯುಕ್ತ ದಾಳಿ..ವಿವಿಧಿ ಯೋಜನೆಗೆ ಆಗ್ರಹಿಸಿ ಜುಲೈ 4ರಂದು ಕವಿತಾಳದಲ್ಲಿ ಸಂಕಲ್ಪ ಸಮಾಗಮಎಸ್ ಆರ್ ಪ್ರಕ್ರಿಯೆ ಕರ್ನಾಟಕದಲ್ಲಿ ಹಳ್ಳ ಹಿಡಿದಿದೆ..ಬೀದಿನಾಯಿಗಳು ಡೆಡ್ಲಿ ಅಟ್ಯಾಕ್ ನಾಲ್ಕು ಕುರಿಗಳ ಸಾವು..ಅಮರೇಶ್ವರ ಕ್ಯಾಂಪ್ ಬಳಿ ಪಾದಚಾರಿಗೆ ಪಲ್ಸರ್ ಬೈಕ್ ಡಿಕ್ಕಿ, ಸ್ಪಾಟ್ ಡೆತ್..ಬಸ್ ಕೊರತೆ‌ ಟ್ರಾಕ್ಟರ್‌ನಲ್ಲಿ ಜೀವ ಪಣಕ್ಕಿಟ್ಟು ಕಾಲೇಜಿಗೆ ತೆರಳಿದ ವಿದ್ಯಾರ್ಥಿನಿಯರುSIR ಪ್ರಕ್ರಿಯೆ ನಾವು ಖುಷಿಯಾಗಿಲ್ಲ ಸಚಿವ ಶರಣುಪ್ರಕಾಶ ಪಾಟೀಲ್ಶಿರಾ ಬಳಿ ಬಸ್–ಲಾರಿ ಅಪಘಾತ ಒಂದು ಸಾವು, 15 ಜನರಿಗೆ ಗಾಯ..ಒಂದೇ ಬಸ್ಸಿಗೆ ನೂರಾರು ವಿದ್ಯಾರ್ಥಿಗಳು ಶಾಲೆ-ಕಾಲೇಜಿಗೆ ಪ್ರಯಾಣ