*ರಾಯಚೂರು ಬ್ರೇಕಿಂಗ್*
ಬೆಳ್ಳಂ ಬೆಳಗ್ಗೆ ನೀರಾವರಿ ಇ.ಇ ಮನೆ ಸೇರಿ 7 ಕಡೆ ಲೋಕಾಯುಕ್ತ ದಾಳಿ..
ನೀರಾವರಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಬಸನಗೌಡ..
ಆಫೀಸ್, ಮನೆ, ಗೆಸ್ಟ್ ಹೌಸ್, ಫಾರ್ಮ್ ಹೌಸ್ ಸೇರಿದಂತೆ ಏಳು ಕಡೆ ದಾಳಿ..
ರಾಯಚೂರು ಲೋಕಾಯುಕ್ತ ಎಸ್.ಪಿ ಗೋಪಾಲ ನೇತೃತ್ವದಲ್ಲಿ ದಾಳಿ..
ಅಕ್ರಮ ಆಸ್ತಿ ಸಂಪಾದನೆ ದೂರು ಹಿನ್ನೆಲೆ ಲೋಕಾಯುಕ್ತ ದಾಳಿ..
ಲೋಕಾಯುಕ್ತ ಡಿವೈಎಸ್‌ಪಿ ಸೇರಿದಂತೆ ಸಿಬ್ಬಂದಿಗಳಿಂದ ತಪಾಸಣಾ ಕಾರ್ಯ..
ನೀರಾವರಿ ಇಲಾಖೆಯಲ್ಲಿ ಮಿತಿ ಮೀರಿದ ಭ್ರಷ್ಟಾಚಾರ ಹಿನ್ನೆಲೆ ದಾಳಿ..
ಇಲಾಖೆ ಮತ್ತ ಇ.ಇ ಮೇಲೆ ಹಲವು ದೂರುಗಳು ಬಂದ ಹಿನ್ನಲೆ ದಾಳಿ..