LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೀದಿನಾಯಿಗಳು ಡೆಡ್ಲಿ ಅಟ್ಯಾಕ್ ನಾಲ್ಕು ಕುರಿಗಳ ಸಾವು..

ಗೋರೆಬಾಳ ಗ್ರಾಮದಲ್ಲಿ ಘಟನೆ..

 

ಲಿಂಗಸುಗೂರು : ಬೀದಿ ನಾಯಿ ದಾಳಿ ಮಾಡಿ ಕಚ್ಚಿದ ಹಿನ್ನೆಲೆಯಲ್ಲಿ ನಾಲ್ಕು ಕುರಿಗಳು ಮೃತಪಟ್ಟ ಘಟನೆ ಗೊರೆಬಾಳ ಗ್ರಾಮದಲ್ಲಿ ಜರುಗಿದೆ.

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಗೊರೆಬಾಳ ಗ್ರಾಮದಲ್ಲಿ ಘಟನೆ ಜರುಗಿದೆ ಅದೇ ಗ್ರಾಮದ ಹನುಮಂತ ಎಂಬ ಕುರಿಗಾಗಿ ಕುರಿ ಮೇಯಿಸಲು ಹೋದ ಸಂದರ್ಭದಲ್ಲಿ ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿವೆ. ದಾಳಿ ವೇಳೆ ನಾಲ್ಕು ಕುರಿಗಳು ಮೃತಪಟ್ಟಿವೆ. 

ಸುಮಾರು 18 ಸಾವಿರ  ಬೆಲೆಬಾಳುವ ಮೂರು ಕುರಿಗಳು ಮತ್ತು ಒಂದು ಕುರಿಮರಿ ಬೀದಿ ನಾಯಿ ದಾಳಿಯಲ್ಲಿ ಮೃತಪಟ್ಟಿವೆ. ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಂಡು ಬೀದಿ ನಾಯಿಗಳನ್ನು ಬೇರೆಡೆಗೆ ಸಾಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೀದಿನಾಯಿಗಳು ಡೆಡ್ಲಿ ಅಟ್ಯಾಕ್ ನಾಲ್ಕು ಕುರಿಗಳ ಸಾವು..ಅಮರೇಶ್ವರ ಕ್ಯಾಂಪ್ ಬಳಿ ಪಾದಚಾರಿಗೆ ಪಲ್ಸರ್ ಬೈಕ್ ಡಿಕ್ಕಿ, ಸ್ಪಾಟ್ ಡೆತ್..ಬಸ್ ಕೊರತೆ‌ ಟ್ರಾಕ್ಟರ್‌ನಲ್ಲಿ ಜೀವ ಪಣಕ್ಕಿಟ್ಟು ಕಾಲೇಜಿಗೆ ತೆರಳಿದ ವಿದ್ಯಾರ್ಥಿನಿಯರುSIR ಪ್ರಕ್ರಿಯೆ ನಾವು ಖುಷಿಯಾಗಿಲ್ಲ ಸಚಿವ ಶರಣುಪ್ರಕಾಶ ಪಾಟೀಲ್ಶಿರಾ ಬಳಿ ಬಸ್–ಲಾರಿ ಅಪಘಾತ ಒಂದು ಸಾವು, 15 ಜನರಿಗೆ ಗಾಯ..ಒಂದೇ ಬಸ್ಸಿಗೆ ನೂರಾರು ವಿದ್ಯಾರ್ಥಿಗಳು ಶಾಲೆ-ಕಾಲೇಜಿಗೆ ಪ್ರಯಾಣಹಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಯಾವ ರೋಗಗಳನ್ನು ತಪ್ಪಿಸಬಹುದು..?ಕಟ್ಟಡದ ಸಜ್ಜಾ ಕುಸಿದು ಇಬ್ಬರು ಸ್ಥಳದಲ್ಲೇ ಸಾವು..!ಗುರುಗುಂಟಾದಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ‘ನಾ ಮುಂದು ತಾ ಮುಂದು’ ಜಗಳ..ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬಕ್ಕೆ ರಾಯಚೂರು ಜಿಲ್ಲೆಯಾದ್ಯಂತ ಅದ್ದೂರಿ ತೆರೆ