ವೀಡಿಯೋ ಗಾಗಿ ಲಿಂಕ್ ಕ್ಲಿಕ್ ಮಾಡಿ..
https://youtube.com/shorts/5LKuMBX969k?si=l2DI-W_zCwZSnU3p
ರಾಯಚೂರು ಬ್ರೇಕಿಂಗ್
ಎಸ್ ಆರ್ ಪ್ರಕ್ರಿಯೆ ಕರ್ನಾಟಕದಲ್ಲಿ ಹಳ್ಳ ಹಿಡಿದಿದೆ..
ಎಸ್ ಐ ಆರ್ ಪ್ರಕ್ರಿಯೆ ರಾಯಚೂರು ಅಲ್ಲ ರಾಜ್ಯದಲ್ಲೂ ಸರಿಯಾಗಿ ನಡೆಯುತ್ತಿಲ್ಲ..
ರಾಯಚೂರು ವಿಧಾನಸಭಾ ಕ್ಷೇತ್ರದಲ್ಲಿ ಎಸ್ಐಆರ್ ಪ್ರಕ್ರಿಯೆ ಪುನರ್ ಆರಂಭಿಸಬೇಕು..
ರಾಯಚೂರು ನಗರದಲ್ಲಿ ಶಾಸಕ ಡಾ. ಶಿವರಾಜ್ ಪಾಟೀಲ್ ಅಸಮಾಧಾನ..
ಅಗಸಿ ಕಟ್ಟೆ, ಭವನ, ದೇವಸ್ಥಾನ, ಮಸೀದಿ ಮನೆಗಳಿಗೆ ಸೀಮಿತವಾದ ಎಸ್ಐಆರ್ ಪ್ರಕ್ರಿಯೆ..
ರಾಯಚೂರು ನಗರದ 34 ವಾರ್ಡ್ಗಳಲ್ಲಿ ಕನಿಷ್ಠ 30 ವಾರ್ಡುಗಳಲ್ಲಿ ಒಂದೇ ಕಡೆ ಕುಂತು ಮಾಡುತ್ತಿದ್ದಾರೆ..
ಅರ್ಜಿಗಳ ತುಂಬುವ ಬಗ್ಗೆ ಬಿ ಎಲ್ ಓ ಗಳಿಗೆ ಏನು ಗೊತ್ತಿಲ್ಲ..
ರಾಜಕಾರಣಿಗಳಿಗೆ ಗೊತ್ತಿದ್ದಷ್ಟು ಅಧಿಕಾರಿಗಳಿಗೆ ಗೊತ್ತಿಲ್ಲ..
ಅಧಿಕಾರಿಗಳೇ ಹೇಳ್ತಾರೆ ನಿಮಗೆ ಗೊತ್ತಿದ್ದಷ್ಟು, ನಮಗೆ ಗೊತ್ತಿಲ್ಲ ಅಂತ..
202 25 ವೋಟರ್ ಲಿಸ್ಟ್ ನೋಡಲು ಬರುತ್ತಿಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು..
ಅಧಿಕಾರಿಗಳಿಗೆ ಪೂರ್ಣ ಅಧಿಕಾರ ಕೊಟ್ಟಿದ್ದೇವೆ ಅಂತ ಹೇಳ್ತಾರೆ..
ಕಲ್ಬುರ್ಗಿಯಲ್ಲಿ ಎಆರ್‌ಓ ಅವರನ್ನು ಚೇಂಜ್ ಮಾಡಿದ್ರು..
ಎಲ್ಲೋ ಒಂದು ಕಡೆ ಸರ್ಕಾರದ ಪ್ರಭಾವಿ ವ್ಯಕ್ತಿಗಳ ಪ್ರೇಜರ್ ಅಧಿಕಾರಿಗಳ ಮೇಲಿದೆ..
ಎಸ್ಐಆರ್ ಪ್ರಕ್ರಿಯೆ ಇದೆ ಮೊದಲಲ್ಲ ಹಿಂದೆ ಏಳು ಬಾರಿ ಆಗಿದೆ..
ಅವರು ಮಾಡಿದಾಗ ಇದು ಸ್ವಚ್ಛಾರಿತ್ರೆ, ಈಗಿನ ಎಲೆಕ್ಷನ್ ಕಮಿಷನ್ ಬಾಳ ದುರುಪಯೋಗ ಪಡಿಸಿಕೊಳ್ತಾರೆ..
90 ಪರ್ಸೆಂಟ್ ಬಿ ಎಲ್ ಓ ಬಳಿಗೆ ಅರ್ಜಿ ಹೇಗೆ ತುಂಬಬೇಕು ಅಂತಾನೇ ಗೊತ್ತಿಲ್ಲ..
ಎಪಿಕ್ ನಂಬರ್ ಇಸ್ ಐ ನೆಟ್ ನಲ್ಲಿ ಹೇಗೆ ಹೊಡಿಬೇಕು ಅಂತ ಗೊತ್ತಿಲ್ಲ, ಓಟರ್ ಲಿಸ್ಟ್ ಇಲ್ಲ..
ಹಿಂಗಾದ್ರೆ ಹೆಂಗೆ ಶುದ್ಧ ಆಗಲಿಕೆ ಸಾಧ್ಯ ಎಂದು ಪ್ರಶ್ನೆ..
ಪಕ್ಕದ ಆಂದ್ರದ ಆದೋನಿ ನಿವಾಸಿಗಳ 200 ಓಟುಗಳು ಇವೆ, ಒಂದೇ ಮನೆಯಲ್ಲಿ ಅರವತ್ತು ಓಟುಗಳಿವೆ..
ಇವತ್ತು ಯಾವ ಮನೆಗೆ ಎಮ್ಮೆರೇಷನ್ ಫಾರಂ ಕೊಟ್ಟ ನಂತರ ಸ್ಟಿಕ್ಕರ್ ಹಚ್ಚಿದ್ದಾರೆ ತೋರಿಸಿ ಎಂದು ಪ್ರಶ್ನೆ..