This is the title of the web page
This is the title of the web page
State News

ಮದುವೆ ಶೂಟ್ ಮಾಡಲು ವೀಡಿಯೋ ಗ್ರಾಫರ್ ಜೊತೆ ವರನ ಸಹೋದರಿ ಎಸ್ಕೇಪ್..?


K2kannadanews.in

Crime News desk : ಮದುವೆ ವಿಡಿಯೋ ಶೂಟ್ (Marriage video shoot) ಮಾಡಲು ಬಂದಿದ್ದ ವಿಡಿಯೋ ಗ್ರಾಫರ್ ಒಬ್ಬನ ಅಪ್ರಾಪ್ತ ಸಹೋದರಿಯೊಂದಿಗೆ  (minor sister) ಎಸ್ಕೇಪ್ (Escape) ಆದ ಘಟನೆ ಮುಜಫರ್ ಮುಜಾಫರ್‌ಪುರದಲ್ಲಿ ನಡೆದಿದೆ.

ಬಿಹಾರದ (Bihara) ಮುಜಾಫರ್‌ಪುರದ (Mujafarpur) ಚಂದವಾರ ಘಾಟ್ ದಾಮೋದರಪುರ ಗ್ರಾಮದ, ಅಹಿಯಾಪುರ ಪೊಲೀಸ್ ಠಾಣೆ (Ahiyapur police station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮದುವೆ ಸಮಾರಂಭ (function) ಮುಗಿದ ಬಳಿಕ ವಿಡಿಯೋಗ್ರಾಫರ್ (Videographer) ಬಾಲಕಿಯೊಂದಿಗೆ ಪರಾರಿಯಾಗಿದ್ದಾನೆ. ಈ ಅನಿರೀಕ್ಷಿತ ಘಟನೆಯಿಂದ ಮದುವೆ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಶಾಕ್‌ (Family shock) ಆಗಿದೆ.

ಅಪ್ರಾಪ್ತೆ ನಾಪತ್ತೆ ಕುರಿತು ಹುಡುಗಿಯ ತಂದೆ (Father) ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದರು. ವ್ಯಾಪಕ ಹುಡುಕಾಟದ ಹೊರತಾಗಿಯೂ, ಆಕೆಯ ಸುಳಿವು ಬಗ್ಗೆ ಯಾವುದೇ ಮಾಹಿತಿ (No information) ಕಂಡುಬಂದಿಲ್ಲ. ಯುವತಿಗೆ ಆಮಿಷ ಒಡ್ಡಿ ಮದುವೆಯಾಗುವ ಉದ್ದೇಶದಿಂದ ಯುವತಿಯೊಂದಿಗೆ ನಾಪತ್ತೆಯಾಗಿದ್ದ ಆರೋಪದ ಮೇಲೆ ಯುವಕನ (Young man) ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಅಹಿಯಾಪುರ ಪೊಲೀಸ್ ಠಾಣೆಯಲ್ಲಿ ದೂರು (Case) ದಾಖಲಾಗಿದೆ.

 


[ays_poll id=3]