This is the title of the web page
This is the title of the web page
Crime NewsLocal NewsState News

ಬೇರೆಯವನ ಜೊತೆ ಲವ, ಪ್ರಿಯತಮೆಯ ​ಪರಸಂಗದಿಂದ ಯುವಕ ಆತ್ಮಹತ್ಯೆಗೆ ಯತ್ನ


K2kannadanews.in

love affair ರಾಯಚೂರು : ಒಬ್ಬನನ್ನು ಪ್ರೀತಿಸಿ (Love) ದೂರ ಮಾಡಿ, ಮತ್ತೊಬ್ಬನೊಂದಿಗೆ ಪ್ರಣಯ ಪ್ರಸಂಗದಲ್ಲಿ (romantic episode) ತೊಡಗಿದ್ದಾಳೆ, ಪ್ರಿಯತಮೆ ಕೈಕೊಟ್ಟಳೆಂದು ಪ್ರಿಯಕರ ಮೂರು ಬಾರಿ ಆತ್ಮಹತ್ಯೆಗೆ (3time attempt suicide) ಯತ್ನಿಸಿ, ಇದೀಗ ಇಬ್ಬರನ್ನು ಒಂದು ಮಾಡಿ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ.

ಯುವಕ ರಾಜೇಶ (ಹೆಸರು ಬದಲಿಸಿದೆ) ಲ್ಯಾಬ್ ಟೆಕ್ನಿನಿಷಿಯನ್ (Lab tecqni ಆಗಿ ಮತ್ತು ಯುವತಿ ಸಹನಾ (ಹೆಸರು ಬದಲಿಸಿದೆ) ನರ್ಸ್​​ (nurse) ಆಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ (private hospital) ಕೆಲಸ ಮಾಡುತ್ತಿದ್ದರು. ಅಜಿತ್​ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಆರಂಭಿಸಿದ ಸಮಯದಲ್ಲಿ ಪ್ರೀತಿ (love), ಪ್ರೇಮದ ಬಗ್ಗೆ ಆಸಕ್ತಿ ಇರಲಿಲ್ಲ. ಇದೇ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹನಾ ಅವರು ಲ್ಯಾಬ್‌ ಟೆಕ್ನಿಷಿಯನ್ ಆದ ರಾಜೇಶನೊಂದಿದೆ ಸಲಿಗೆ ಬೆಳೆದಿದೆ. ದಿನ ಕಳೆದಂತೆ ರಾಜೇಶ​ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿದ್ದಾಳೆ.

ರಾಜೇಶ ಜಾತಿ (cast) ವಿಚಾರ ತೆಗೆದು, ನನ್ನನ್ನು ನಿಮ್ಮ ಕುಟುಂಬ (family) ಒಪ್ಪಿಕೊಳ್ಳುವುದಿಲ್ಲ ಸ್ವಪ್ನಗೆ ಬುದ್ದಿವಾದ ಹೇಳಿದ್ದಾನೆ. ಆದರೂ ದಿನ ಕಳೆದಂತೆ ಸಹನಾ, ರಾಜೇಶ ಜೊತೆ ಲೈಂಗಿಕ (sexual)ಸಂಬಂಧ ಬೆಳಸಿ, ಪ್ರೀತಿ ಹೆಸರಿನಲ್ಲಿ ಲಕ್ಷಗಟ್ಟಲೆ ಹಣ ಖರ್ಚು ಮಾಡಿಸಿದ್ದಾರೆ. ತದನಂತರ ಸಹನಾ ರಾಜೇಶ ನಿಂದ ಅಂತರ (distance) ಕಾಯ್ದುಕೊಂಡು, ಇನ್ನೊಬ್ಬ ಯುವಕ ರಾಜುವಿನೊಂದಿಗೆ (ಹೆಸರು ಬದಲಿಸಿದೆ) ಸಲುಗೆಯಿಂದ ಇರಲು ಆರಂಭಿಸಿದ್ದಾಳೆ. ಕೊನೆಗೆ ರಾಜೇಶಗೆ ಕೈಕೊಟ್ಟ (brack up) ಸಹನಾ ರಾಜುನನ್ನು ಪ್ರೀತಿಸಲು ಆರಂಭಿಸಿ. ಸಹನಾ ರಾಜುವಿನೊಂದಿಗೂ ದೈಹಿಕ ಸಂಬಂಧ ಬೆಳೆಸಿದ್ದಾಳೆ.

ಇದರಿಂದ ಮನನೊಂದ ರಾಜೇಶ 3ಬಾರಿ ಆತ್ಮಹತ್ಯೆಗೆ (committed suicide) ಯತ್ನಿಸಿದ್ದಾನೆ. ಈ ವೇಳೆ ಮನೆಯವರು ತಡೆದಿದ್ದಾರೆ. ಇದೀಗ ಪ್ರಿಯತಮೆ ಜೊತೆ ಒಂದು ಮಾಡುವಂತೆ ರಾಜೇಶ ರಾಯಚೂರು ನಗರದ ಮಾರ್ಕೆಟ್ ಯಾರ್ಡ್ ಪೊಲೀಸ್​ ಠಾಣೆಯಲ್ಲಿ ಮೊರೆ ಹೋಗಿದ್ದು, ದೂರು (compliment) ದಾಖಲಿಸಿದ್ದಾನೆ. ಒಂದು ವೇಳೆ ನಾನೇನಾದರು ಅನಾಹುತ ಮಾಡಿಕೊಂಡರೆ ಅದಕ್ಕೆ ನೇರ ಹೊಣೆ ಸಹನಾ ಮತ್ತು ರಾಜು ಕಾರಣ ಅಂತ ರಾಜೇಶ್ ದೂರು ಸಲ್ಲಿಸಿದ್ದಾನೆ.


[ays_poll id=3]