This is the title of the web page
This is the title of the web page
Crime NewsLocal News

ಗೂಡ ಶೆಡ್ ಏರಿಯಾ ರೈಲ್ವೆ ಟ್ರ್ಯಾಕ್ ಬಳಿ ಅಪರಿಚಿತ ವ್ಯಕ್ತಿ ಸಾವು


ರಾಯಚೂರು : ನಗರದ ಗೂಡ್ ಶೆಡ್ ರಸ್ತೆಯಲ್ಲಿ ಇರುವ ರೈಲ್ವೆ ಸ್ಟೇಷನ ಏರಿಯಾದ ಗೂಡ ಶೆಡ್ ಏರಿಯಾದ ರೈಲ್ವೆ ಟ್ರ್ಯಾಕ್ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಘಟನೆ ಜರುಗಿದೆ.

ಅಪರಿಚಿತ ವ್ಯಕ್ತಿ ಸುಮಾರು 55 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಅಸ್ವಸ್ಥಗೊಂಡಿದ್ದ ವ್ಯಕ್ತಿ ರಾಯಚೂರು ರೈಲ್ವೆ ಸ್ಟೇಷನ ಬಡಾವಣೆಯ, ಗೂಡ ಶೆಡ್ ಏರಿಯಾ ರೈಲ್ವೆ ಟ್ರ್ಯಾಕ ಬಳಿಯ ಸ್ಟೆಪ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೃತ ಪಟ್ಟಿದ್ದಾನೆ.

ವ್ಯಕ್ತಿಯ ಬಗ್ಗೆ ಯಾವುದೇ ಗುರುತು ಪರಿಚಯ ಸಿಗದೇ ಇರುವ ಕಾರಣ, ರಾಯಚೂರು ರಿಮ್ಸ್ ಮೆಡಿಕಲ್ ಕಾಲೇಜಿನ ಕೋಲ್ಡ್ ಸ್ಟೋರೇಜ್‌ ಗೆ ರವಾನಿಸಲಾಗಿದೆ ಎಂದು ಪಶ್ಚಿಮ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


[ays_poll id=3]