This is the title of the web page
This is the title of the web page
Crime NewsState NewsVideo News

ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಸಾವು : ಮಕ್ಕಳಿಗೆ ಬೀದಿ ಬದಿ ತನ್ನಿಸೋ ಮುನ್ನ ಎಚ್ಚರ..?

Oplus_0

K2kannadanew.in

Poisson ice cream : ನೀವು ನಿಮ್ಮ ಮಕ್ಕಳಿಗೆ (Children) ಬೀದಿಬದಿಯ ಐಸ್ ಕ್ರೀಮ್ (Road side ice cream) ತಿನ್ನುಸ್ತಿದ್ದೀರಾ ಹಾಗಾದ್ರೆ ಈ ಸುದ್ದಿ ಓದಿ. ಬೀದಿ ಬದಿ ಮಾರುತ್ತಿದ್ದ ಐಸ್‌ಕ್ರೀಂ (Ice cream) ತಿಂದು ಒಂದುವರೆ ವರ್ಷದ (1 year twins) ಅವಳಿ ಮಕ್ಕಳು ಮೃತಪಟ್ಟಿದ್ದು (Died) ತಾಯಿ ಅಸ್ವಸ್ಥಗೊಂಡಿರುವ ಘಟನೆ ಬೆಟ್ಟಹಳ್ಳಿಯಲ್ಲಿ ನಡೆದಿದೆ.

 

ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapattana) ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಪೂಜಾ (Pooja) ಮತ್ತು ಪ್ರಸನ್ನ (prasanna) ದಂಪತಿಯ ಅವಳಿ ಮಕ್ಕಳು ಮೃತಪಟ್ಟ ದುರ್ದೈವಿಗಳು. ಐಸ್‌ಕ್ರೀಂ (Ice cream) ಮಾರಲು ಬಂದಿದ್ದ ವ್ಯಕ್ತಿಯಿಂದ ತಾಯಿ (Mother) ಮತ್ತು ಮಕ್ಕಳು ಐಸ್‌ಕ್ರೀಂ ಖರೀದಿಸಿ ಸೇವಿಸಿದ್ದ ಕೆಲ ಹೊತ್ತಿನಲ್ಲೆ ಅಸ್ವಸ್ಥರಾಗಿದ್ದರು. ಮಕ್ಕಳು ಮನೆಯಲ್ಲಿ ಸಾವಿಗೀಡಾದರೆ, ತೀವ್ರ ಅಸ್ವಸ್ಥಗೊಂಡ ತಾಯಿಯನ್ನು ಸ್ಥಳೀಯ ಆಸ್ಪತ್ರೆಗೆ (Local hospital) ದಾಖಲಿಸಲಾಗಿದೆ. ಐಸ್‌ಕ್ರೀಂ ಮಾರಲು ಬಂದಿದ್ದ ವ್ಯಕ್ತಿಗಾಗಿ ಪೊಲೀಸರು (police) ಹುಡುಕಾಟ ನಡೆಯುತ್ತಿದೆ. ಈ ಬಗ್ಗೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


[ays_poll id=3]