This is the title of the web page
This is the title of the web page

archiveಯೋಜನೆ,

Local News

ನಾಪತ್ತೆಯಾಗಿದ್ದ 4 ಅಪ್ರಾಪ್ತೆಯರು ತಿಂಥಿಣಿ ಜಾತ್ರೆಯಲ್ಲಿ ಪತ್ತೆ : ಶಕ್ತಿ ಯೋಜನೆ ಅವಾಂತರ.

K2kannadanews.in 4 missing minors ಲಿಂಗಸುಗೂರು : ಒಂದೇ ಊರಿನ (Village) ಅಕ್ಕಪಕ್ಕದ ಮನೆಯ ಬಾಲಕಿಯರು (Girls) ನಾಪತ್ತೆಯಾಗಿದ್ದ ಘಟನೆ ನಡೆದಿತ್ತು. ಮನೆಯಿಂದ (Home) ಹೊರಟ ಬಾಲಕಿಯರು...
Politics NewsState News

ಒಂದೇ ತಿಂಗಳಲ್ಲಿ ಶಕ್ತಿ ಯೋಜನೆ ಸ್ಥಗಿತವಾಗಲಿದೆ..!

K2 ನ್ಯೂಸ್ ಡೆಸ್ಕ್ : ಮಹಿಳೆಯರಿಗಾಗಿ ಸರಕಾರ ಜಾರಿಮಾಡಿರುವ ಶಕ್ತಿ ಯೋಜನೆ ಒಂದೇ ತಿಂಗಳಲ್ಲಿ ಸ್ಥಗಿತಮಾಡಲು ಕಾರಣ ಹುಡುಕಿತ್ತಿದೆ ಎಂದು ಬಿಜೆಪಿ ಕುಟುಕಿದೆ. ಶಕ್ತಿ ಯೋಜನೆಗಾಗಿ ಬಜೆಟ್‌ನಲ್ಲಿ...
Politics News

ಶಕ್ತಿ ಯೋಜನೆ ವಿರುದ್ಧ ಹೋರಾಟ : ಲಾಭಕ್ಕೆ ಹೋರಾಟ ಮಾಡುತ್ತಿದ್ದಾರೆ

ರಾಯಚೂರು : ಖಾಸಗಿ ವಾಹನ ಮಾಲೀಕರು ಅವರ ಲಾಭಕ್ಕೆ ಹೋರಾಟ ಮಾಡುತ್ತಿದ್ದಾರೆ. ಶಕ್ತಿಯೋಜನೆ ಬಗ್ಗೆ ಅವರಿಗೆ ವಿರೋಧ, ಅಸಮಧಾನವಿಲ್ಲ. ಅವರ ಬಸ್‌ಗಳಿಗೆ ಯೋಜನೆ ಕೊಟ್ಟಿಲ್ಲ, ಅವರ ವ್ಯವಹಾರ...
State News

ಕೂಸಿನ ಮನೆ ಯೋಜನೆ ಅನುಷ್ಠಾನಕ್ಕೆ ಸಿಎಂ ಸೂಚನೆ

K2 ನ್ಯೂಸ್ ಡೆಸ್ಕ್ : ಆಯವ್ಯಯದಲ್ಲಿ ಹೇಳಿರುವಂತೆ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಹಾಗೂ ಆರು ವರ್ಷದ ಒಳಗಿನ ಮಕ್ಕಳ ಆರೋಗ್ಯ , ಪೌಷ್ಟಿಕತೆ ಮತ್ತು ಸುರಕ್ಷತೆಗಾಗಿ...
State News

51ರೈತರ ಹೆಸರಲ್ಲಿ ಫಸಲ್ ಬಿಮಾ ಯೋಜನೆ 53.78 ಲಕ್ಷ ಡ್ರಾ ಪ್ರಕರಣ : CIDಗೆ

ಸಿರವಾರ : ರೈತರಿಗೆ ಉಪಯೋಗವಾಗಬೇಕಿದ್ದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ, ಅಕ್ರಮ ಜರುಗಿದ್ದು ಖಾತ್ರಿ ಆಗಿದೆ. 51 ಜನ ರೈತರ ಹೆಸರಲ್ಲಿ ಫಸಲ್ ಬಿಮಾ ಯೋಜನೆಯ...
State News

ಶಕ್ತಿ ಯೋಜನೆ : 10.54 ಕೋಟಿ ಮಹಿಳೆಯರು ಪ್ರಯಾಣಿ, 248.30 ಕೋಟಿ ಹೊರೆ…

K2 ನ್ಯೂಸ್ ಡೆಸ್ಕ್ : ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಶಕ್ತಿ ಯೋಜನೆ ರಾಜ್ಯ ಸರ್ಕಾರಕ್ಕೆ ಮತ್ತೊಂದು ತಲೆಬಿಸಿ ತಂದೊಡ್ಡಿದೆ. ರಾಜ್ಯ ಸಾರಿಗೆ ನಿಗಮಗಳಿಗೆ ತಿಂಗಳಾಂತ್ಯಕ್ಕೆ ಸರ್ಕಾರ...
State News

ಗೃಹಲಕ್ಷ್ಮಿ ಯೋಜನೆ : ಆಗಸ್ಟ್ 16 ರಿಂದ ಜಾರಿ

K2 ಪೊಲಿಟಿಕಲ್ ನ್ಯೂಸ್ : ರಾಜ್ಯದಲ್ಲಿ ಶಕ್ತಿ ಯೋಜನೆಗೆ ಅಭೂತಪೂರ್ವದ ಯಶಸ್ಸು ದೊರೆತ ಹಿನ್ನೆಲೆಯಲ್ಲಿ ಆಗಸ್ಟ್ 16 ರಿಂದ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಲು ಸರ್ಕಾರ ಸಿದ್ಧವಾಗಿದೆ...
State News

ಗೃಹ ಲಕ್ಷ್ಮಿ ಯೋಜನೆ : ಮನೆಯಿಂದಲೇ ತಮ್ಮ ಸ್ಮಾರ್ಟ್‌ಫೋನ್ ಮೂಲಕ ಅರ್ಜಿ ಸಲ್ಲಿಸಿ

K2 ನ್ಯೂಸ್ ಡೆಸ್ಕ್ : ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯಲು ಫಲಾನುಭವಿಗಳು ಅರ್ಜಿ ಸಲ್ಲಿಸಬೇಕಿದೆ. ಮನೆಯಿಂದಲೂ ಕೂಡ ಅರ್ಜಿ ಸಲ್ಲಿಸಬಹುದು,...
State News

ಹಳೆ ಪಿಂಚಣಿ ಯೋಜನೆ ಜಾರಿ ಇಲ್ಲ: ಸಿಎಂ

K2 ನ್ಯೂಸ್ ಡೆಸ್ಕ್ : ಹಳೆ ಪಿಂಚಣಿ ಯೋಜನೆಯನ್ನು ಜಾರಿ ಮಾಡುವಂತೆ ಒತ್ತಾಯಿಸಿ ಹಲವು ತಿಂಗಳುಗಳಿಂದ ಹೋರಾಟಗಳು ನಡೆಯುತ್ತಿದೆ. ಆದರೆ ಹೋರಾಟಕ್ಕೆ ಮತ್ತು ಹೊಸ ಪಿಂಚಣಿದಾರರಿಗೆ ಹಳೆ...
Local News

ಖಚಿತ ಉಚಿತ ಯೋಜನೆ ಹಿಂದೆ ಯಾಕೆ ಮಾಡಲಿಲ್ಲ ಸಿದ್ದರಾಮಯ್ಯ

ರಾಯಚೂರು : ಒಂದು ಕಡೆ ವಿದ್ಯುತ್ ಖಚಿತ 2000 ಉಚಿತ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಸುಭದ್ರ ಸರ್ಕಾರ ಇದ್ದಾಗ ಇದನ್ನು ಯಾಕೆ ಕೊಡಲಿಲ್ಲ, ತೆವಲು ತೀರಿಸಿಕೊಳ್ಳಲು ಹೋದ...
1 2
Page 1 of 2