This is the title of the web page
This is the title of the web page
Entertainment NewsVideo News

ಮೈ ಜುಮ್ ಎನಿಸೋ ಹಾವು- ಮುಂಗುಸಿ ಕಾದಾಟ ವೀಡಿಯೋ..!


K2kannadanews.in

Viral video : ಪ್ರಾಣಿಗಳಲ್ಲಿ (animal’s) ಬದ್ಧ ವೈರಿಗಳು ಅಂದ್ರೆ ಮೊದಲಿಗೆ ನೆನಪಾಗೋದೆ ಹಾವು (Snake) ಮತ್ತು ಮುಂಗುಸಿ (mongoose). ಇದೀಗ ಅಕಸ್ಮಿಕವಾಗಿಯೋ (Accidental) ಅಥವಾ ಜಗಳವಾಡುತ್ತಲೊ (Fight) ಗೊತ್ತಿಲ್ಲ, ಗುಂಡಿಯೊಳಗೆ ಹಾವು ಮತ್ತು ಮುಂಗುಸಿ ಪರಸ್ಪರ ಕಾದಾಡುತ್ತಿರುವ ಒಂದಷ್ಟು ವೀಡಿಯೋ (Video viral) ತುಣುಕು ವೈರಲ್ ಆಗಿದ್ದು, ಸಾಕಷ್ಟು

ವೈರಲ್ ಆದ ವೀಡಿಯೊದಲ್ಲಿ ಮುಂಗುಸಿ ಮತ್ತು ಹಾವಿನ ನಡುವಿನ ಕ್ರೂರ ಹೋರಾಟವನ್ನು ತೋರಿಸುತ್ತದೆ. ನಿಜ ಜೀವನದಲ್ಲಿ ನೀವು ಎಂದಾದರೂ ಹಾವು ಮತ್ತು ಮುಂಗುಸಿ ನಡುವಿನ ಕಾದಾಟ ನೋಡಿದ್ದೀರಾ? ಇಲ್ಲವಾ ಈ ವೀಡಿಯೋ ನೋಟಿ.


[ays_poll id=3]