This is the title of the web page
This is the title of the web page
Crime NewsLocal NewsTechnology News

ರಸ್ತೆ ಕೆಲಸ ಮಾಡುತ್ತಿದ್ದ ಕಾರ್ಮಿಕ ಶೆಡ್ಡಿನಲ್ಲಿ ಆತ್ಮಹತ್ಯೆ..?

Oplus_131072

K2kannadanews.in

Suicide News ರಾಯಚೂರು : ಭಾರತ ಮಾಲಾ ಹೆದ್ದಾರಿ (Bhart mala Highway) ನಿರ್ಮಾಣಕ್ಕಾಗಿ ಹಾಕಿರುವ ಶೆಡ್ (shed) ಗಳಲ್ಲಿ ವ್ಯಕ್ತಿಯೊಬ್ಬ ನೇಣು (Hanging) ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.

ರಾಯಚೂರು (Raichur) ತಾಲ್ಲೂಕಿನ ಚಂದ್ರಬಂಡ್ (Chandrabanda) ರಸ್ತೆ ಪಕ್ಕದಲ್ಲಿ ಭಾರತ್ ಮಾಲಾ ಹೆದ್ದಾರಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಕನೊಬ್ಬ (Labor) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬಿಹಾರ (Bihar) ಮೂಲದ ಮೊಹಮದ್ ದನಿಶ್ (Mohammed 34) ನೇಣಿಗೆ ಶರಣಾದ ದುರ್ದೈವಿ. ತೀವ್ರ ಕುಡಿತದ (Alcohol addiction) ಚಟಕ್ಕೆ ಒಳಗಾಗಿದ್ದ ಮೊಹಮ್ಮದ್ ಶೆಡ್ ನಲ್ಲಿ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ. ಇನ್ನು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಯಾಪಲದಿನ್ನಿ ಪೊಲೀಸರು (Yapaldinni police) ಸ್ಥಳ ಪರಿಶೀಲನೆ ನಡೆಸಿ ಯುಡಿಆರ್ (UDR case) ಪ್ರಕರಣ ದಾಖಲಿಸಿಕೊಂಡಿದ್ದಾರೆ.


[ays_poll id=3]