This is the title of the web page
This is the title of the web page
State News

ಬಿಯರ್ ಪ್ರಿಯರಿಗೆ ಬೆಲೆ ಏರಿಕೆ ಶಾಕ್ : ಬಾಟಲಿಗೆ 12ರೂ ಏರಿಕೆ..?


K2kannadanews.in

Beer prize hike : ಸರ್ಕಾರ (Government) ಮಧ್ಯಪ್ರಿಯರಿಗೆ ಮತ್ತೊಂದು ಶಾಕ್ (Shock) ನೀಡಿದೆ. ಈ ನಿಟ್ಟಿನಲ್ಲಿ ಪ್ರತಿ ಬಾಟಲಿ ಬಿಯರ್ (One beer) ಗೆ 5 ರೂ. ನಿಂದ 12 ರೂಪಾಯಿವರೆಗೆ ದರ ಹೆಚ್ಚಳವಾಗಿದೆ ಎನ್ನಲಾಗಿದೆ. ಇದರಿಂದ ಮತ್ತಷ್ಟು ದುಬಾರಿಯಾದಂತಾಗಿದೆ ಬಿಯರ್.

ಹೌದು ಸರಕಾರ ಅಬಕಾರಿ ಇಲಾಖೆ (Excise Department) ಮೊದಲಿಗೆ ಸುಂಕ ಹೆಚ್ಚಳ ಕುರಿತಂತೆ ಕರಡು ಪ್ರಕಟಿಸಿತ್ತು. ಬಳಿಕ ಸಲ್ಲಿಕೆಯಾದ ಆಕ್ಷೇಪಣೆ (Objection) ಪರಿಗಣಿಸಿ ಇದೀಗ ಸುಂಕ (Tax) ಏರಿಕೆಯ ಕುರಿತು ಅಂತಿಮ ಆದೇಶ (Final order) ಹೊರಡಿಸಿದೆ. ಅದರಂತೆ ಬಿಯರ್‌ ದರ ಹೆಚ್ಚಳವಾಗಲಿದೆ. ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಶೇಕಡ 185 ರಿಂದ 195ಕ್ಕೆ ಹೆಚ್ಚಳ ಮಾಡಲು ಮುಂದಾಗಿದ್ದು.

ಆದೇಶದಂತೆ ಬಿಯರ್‌ ದರ ಹೆಚ್ಚಳವಾಗಲಿದೆ. ಅಂದ ಹಾಗೇ ಸಾಮಾನ್ಯ ಬ್ರಾಂಡ್‌ಗಳಿಂದ ಪ್ರೀಮಿಯಂ ಬ್ರಾಂಡ್‌ಗಳವರೆಗೆ ಎಲ್ಲಾ ಬಗೆಯ ಬಿಯರ್‌ ದರ ಹೆಚ್ಚಳವಾಗಲಿದೆ. ರಾಜ್ಯದಲ್ಲಿ ಬಿಯರ್‌ ದರ ಹೆಚ್ಚಳವಾಗುತ್ತಿರುವುದು ಕಳೆದ ಏಳು ತಿಂಗಳಲ್ಲಿ ಇದು ಮೂರನೇ ಬಾರಿ ಆಗಿದೆ. ಆದರೂ ರಾಜ್ಯದಲ್ಲಿ ಬಿಯರ್ ಮಾರಾಟ ಕಡುಮೆ ಆಗಿಲ್ಲ..


[ays_poll id=3]