*ರಾಯಚೂರು ಬ್ರೇಕಿಂಗ್*
PRED ಕಚೇರಿಯಲ್ಲಿ ಗುಂಡು ತುಂಡು ಪಾರ್ಟಿ..
ಪಂಚಾಯತ್ ರಾಜ್ ಇಂಜಿನೀಯರಿಂಗ್ ಕಚೇರಿಯಲ್ಲಿ ಗುಂಡು ತುಂಡು ಪಾರ್ಟಿ..
ಸರ್ಕಾರಿ ಕಚೇರಿಯನ್ನು ಮೋಜು ಮಸ್ತಿಗೆ ಬಳಸಿಕೊಂಡ ಅಧಿಕಾರಿಗಳು..
ಸಿಬ್ಬಂದಿಗಳಲ್ಲದೇ ಹೊರಗಿನವರ ಜೊತೆ ಅಧಿಕಾರಿಗಳ ಮೋಜುಮಸ್ತಿ..
ಕಚೇರಿ ದುರ್ಬಳಕೆಗೆ ಎಇಇ ಹನುಮಪ್ಪ ಆದವಾನಿ ಸಾತ್ ಆರೋಪ..
ರಾಯಚೂರು ಜಿಲ್ಲೆಯ ಲಿಂಗಸುಗೂರು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಾರ್ಯಾಲಯ..
ಪಂಚಾಯತ್ ರಾಜ್ ಇಂಜಿನಿಯರಿಂಗ್ ಕಚೇರಿಯಲ್ಲಿ ರಾತ್ರಿ ವೇಳೆ ಪಾರ್ಟಿ..
ನಿವೃತ್ತ ನೌಕರರು ಹಾಗೂ ಇಲಾಖೆ ಸಿಬ್ಬಂದಿಗಳು ಸೇರಿಕೊಂಡು ಗುಂಡು ತುಂಡಿನ ಪಾರ್ಟಿ..
ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣ.
ಸರ್ಕಾರಿ ಕಚೇರಿ ವೈಯಕ್ತಿಕ ಉದ್ದೇಶಗಳಿಗೆ ಬಳಕೆ..
ಅಧಿಕಾರಿಗಳ ಮೋಜು ಮಸ್ತಿಯ ವೀಡಿಯೋ ಫುಲ್ ವೈರಲ್..
ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಅಧಿಕಾರಿಗಳ ನಡೆ..