LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೈಕ್ ಗೆ ಪಿಕಪ್ ವಾಹನ ಡಿಕ್ಕಿ : ಬೈಕ್ ಸವಾರ ಸಾವು..

K2kannadanews.in

Accident news ರಾಯಚೂರು : ತರಕಾರಿ (vegetable) ಖರೀದಿಗೆ ಬಂದಿದ್ದ ವೇಳೆ ಬೈಕಿಗೆ (Bike) ಬುಲೇರೊ ಪಿಕಪ್ (Pikup) ವಾಹನ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರ ಸ್ಥಳದಲ್ಲೆ ಮೃತಪಟ್ಟ (spotdeath) ಘಟನೆ ರಾಯಚೂರು ನಗರದ ಹೊರವಲಯದಲ್ಲಿ ಜರುಗಿದೆ.

https://youtu.be/y1Ijo3YRz1Q?si=NkeLJ2RTlCu-i8FM

ರಾಯಚೂರು (Raichur) ನಗರದ ಹೊರವಲಯದ ಗಂಜ್ ರಸ್ತೆಯಲ್ಲಿ (Gunge road) ಘಟನೆ ಜರುಗಿದ್ದು, ಕಲ್ಮಾಲ ಗ್ರಾಮದ (Villege) ಯುವಕ ಖಾಸಿಂ ಅಪಘಾತದಲ್ಲಿ (Accident) ಮೃತಪಟ್ಟ ಬೈಕ್ ಸವಾರ ಎಂದು ತಿಳಿದು ಬಂದಿದೆ. ಎಂದಿನಂತೆ ಗ್ರಾಮದಿಂದ ನಗರಕ್ಕೆ (city) ಆಗಮಿಸಿ, ತರಕಾರಿ ಖರೀದಿ ಮಾಡಿ ವಾಪಸ್ (Return) ತೆರಳುತ್ತಿದ್ದ ವೇಳೆ ಘಟನೆ ಜರುಗಿದೆ. ನಗರದ ಹೊರವಲಯದ ಗಂಜ್ ಬಳಿ ಅಪಘಾತ ಜರುಗಿದ್ದು, ರಾಯಚೂರಿನಿಂದ ಶಕ್ತಿನಗರ ಕೋಳಿ (Hen) ಸಾಗಿಸುತ್ತಿದ್ದ ಬುಲೇರೊ ಪಿಕಪ್ ವಾಹನ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಖಾಸಿಂ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಾಯಚೂರು ಗ್ರಾಮೀಣ ಪೊಲೀಸರು (rural police) ಭೇಟಿ ಪರಿಶೀಲನೆ ಮಾಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST