This is the title of the web page
This is the title of the web page
Crime NewsState NewsVideo News

ಅಕ್ರಮವಾಗಿ ಗೋ ಮಾಂಸ ಮಾರಾಟ ಪೊಲೀಸ್ ದಾಳಿ..!


K2kannadanews.in

Police raid ರಾಯಚೂರು : ಅಕ್ರಮವಾಗಿ (Illegal) ಗೋ ಮಾಂಸ (cow meat) ಮಾರಾಟ ಮಾಡುತ್ತಿದ್ದ, ಅಡ್ಡೆ ಮೇಲೆ ಹಟ್ಟಿ ಪೋಲಿಸರು ದಾಳಿ (Police raid) ಮಾಡಿ ಇಬ್ಬರು ಮಾಂಸ ಮಾರಟಗಾರರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ತಾಲ್ಲೂಕಿನ ಹಟ್ಟಿ (Hatti) ಪಟ್ಟಣದ ಕಾಕಾನಗರದಲ್ಲಿ ಅಕ್ರಮವಾಗಿ ಹಸು ಮಾಂಸ ಮಾರಾಟ (Seal) ಮಾಡಲಾಗುತ್ತಿತ್ತು, ಖಚಿತ ಮಾಹಿತಿ ಪಡೆದೆ ಹಟ್ಟಿ ಪೊಲೀಸ್ ಇನ್ಸ್ ಪೆಕ್ಟರ್ ಹೊಸಕೇರಪ್ಪ ನೇತೃತ್ವದಲ್ಲಿ ದಾಳಿ ಮಾಡಲಾಗಿತ್ತು. ದಾಳಿ ವೇಳೆ 52 ಕೆಜಿ (KG)ಹಸು ಮಾಂಸ, 2 ಕೊಂದು ಹಾಕಲಾಗಿದ್ದ ಹಸುಗಳನ್ನು (Dies cow) ವಶಪಡಿಸಿಕೊಳ್ಳಲಾಗಿದೆ. ಇನ್ನು ಇಬ್ಬರು ಗೋ‌ಮಾಂಸ ಮಾರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು, ಐದು ಜನ ಆರೋಪಿಗಳ ವಿರುದ್ಧ ಎಫ್ ಐಆರ್ (FIR) ದಾಖಲಿಸಿಕೊಂಡಿದ್ದಾರೆ.


[ays_poll id=3]