This is the title of the web page
This is the title of the web page
Entertainment NewsFeature Article

ಹಲೋ.. ಮಲಗೋ ಮುನ್ನ ಈ ಪ್ರಶ್ನೆಗೆ ಉತ್ತರಿಸೊಕಾಗುತ್ತಾ ನೋಡಿ..?


K2kannadanews.in

Viral image : ಮಲಗೊ ಮುನ್ನ ನಿಮ್ಮ ಬುದ್ಧಿಗೆ ಒಂದು ಸ್ವಂತ ಕೆಲಸ ಕೊಟ್ಟು. ಇಲ್ಲಿ ಕೇಳಲಾಗಿರುವ ಪ್ರಶ್ನೆಗೆ 10 ಸೆಕೆಂಡು ಒಳಗೆ ಉತ್ತರ ಕೊಡಕ್ಕಾಗುತ್ತ ನೋಡಿ..

ಹೌದು ಗೋಡೆಯ ಮೇಲೆ 100 ರೂ ನೋಟು ಅಂಟಿಸಲಾಗಿದ್ದು ಒಂದು ಬಿಳಿ ಟ್ಯಾಪ್ ತೋರಿಸಲಾಗಿದೆ. ಇವೆರಡನ್ನ ಒಟ್ಟುಗೂಡಿಸಿದರೆ, ಹುಡುಗಿಯ ಹೆಸರು ಬರುತ್ತದೆ. ನೀವು ಆ ಹುಡುಗಿಯ ಹೆಸರನ್ನ ಏಳು ಸೆಕೆಂಡುಗಳಲ್ಲಿ ಹೇಳಲು ಸಾಧ್ಯವಾದ್ರೆ, ನೀವು ಬುದ್ಧಿವಂತರು.

ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಹಳಷ್ಟು ಜನರು ಈ ಫೋಟೋಗೆ ತಮ್ಮದೇ ಆದ ಉತ್ತರಗಳನ್ನ ನೀಡುತ್ತಿದ್ದಾರೆ. ಇಲ್ಲಿ ನಟಿಗರು ಸೋನಾಲ್ ಮತ್ತು ಚಾಂದಿನಿ ಎಂದು ಹೆಚ್ಚು ಉತ್ತರಗಳು ಬಂದಿವೆ. ನಿಜವಾದ ಉತ್ತರವೇನು ಅಂತ ನೀವೂ ಊಹಿಸಿ..?


[ays_poll id=3]