This is the title of the web page
This is the title of the web page
Health & Fitness

ಬೆಳಿಗ್ಗೆ ಎದ್ದು ಹಲ್ಲು ಜೊತೆ ನೀರು ಕುಡಿಯುತ್ತಿದ್ದೀರಾ ಈ ಸುದ್ದಿ ಓದಿ..?


K2 ಹೆಲ್ತ್ ಟಿಪ್ : ನಾವು ನೀವೆಲ್ಲಾ ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವ ಅಭ್ಯಾಸ ಇದೆ ಇರುತ್ತದೆ. ಇನ್ನು ಕೆಲವರು ಹಲ್ಲು ಉಜ್ಜಿದನಂತರ ನೀರು ಕುಡಿಯುವ ಅಭ್ಯಾಸ ಹಾಕಿಕೊಂಡಿರುತ್ತಾರೆ. ಹಲ್ಲು ಉಜ್ಜದೆ ನೀರು ಕುಡಿದರೆ ಏನಾಗುತ್ತೆ ಗೊತ್ತಾ.

ನೀವೂ ಸಹ ಬೆಳಗ್ಗೆ ಹಲ್ಲುಜ್ಜದೆ ನೀರು ಕುಡಿಯುತ್ತೀರಾ?

*ಬೆಳಗ್ಗೆ ಹಲ್ಲುಜ್ಜುವ ಮೊದಲು ನೀರು. ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.
*ನಿಮ್ಮ ಚರ್ಮ ಮತ್ತು ಕೂದಲು ಸಹ ಉತ್ತಮವಾಗಿರುತ್ತದೆ.
*ಹಲ್ಲುಜ್ಜುವ ಮೊದಲು ನೀರು ಕುಡಿದರೆ ಜೀರ್ಣ ಶಕ್ತಿ
ಹೆಚ್ಚುತ್ತದೆ.
*ಬ್ರಷ್ ಮಾಡದೆ ನೀರು ಕುಡಿಯುವುದು ರಕ್ತದೊತ್ತಡ ಮತ್ತು ಸಕ್ಕರೆ ರೋಗಿಗಳಿಗೆ ಪ್ರಯೋಜನಕಾರಿ.
*ನಿಮಗೆ ಆಗಾಗ ನೆಗಡಿ ಬಂದರೆ ಖಂಡಿತಾ ಬೆಳಗ್ಗೆ ನೀರು ಕುಡಿಯಿರಿ ಎಂಬುದು ವೈದ್ಯರ ಸಲಹೆ ನೀಡುತ್ತಾರೆ.

 

 

ಸೂಚನೆ : ಇವುಗಳ ಅಳವಡಿಸಿಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯಿರಿ ಎಂಬುದು K2 news ಕಳಕಳಿ.


[ays_poll id=3]