This is the title of the web page
This is the title of the web page
Crime NewsNational NewsVideo News

ವಿಷಕಾರಿ ನೈಟ್ರೋಜನ್‌ ಸ್ಮೋಕ್‌ ಬಿಸ್ಕೆಟ್‌ ಸೇವಿಸಿದ ಬಾಲಕ ನರಳಿ ಸಾವು..

Oplus_131072

K2kannadanews.in

Viral Video News : ನೈಟ್ರೋನ್‌ ಸ್ಮೋಕ್‌ (nitrogen smoke) ಸೇವನೆಯ ಕ್ರೇಜ್‌ (Craze) ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಆದರೆ ಇದೇ ಹಾನಿಕಾರಕ ವಸ್ತು ಬಾಲಕನೊಬ್ಬನ ಪ್ರಾಣ ತೆಗೆದಿರುವ ಆಘಾತಕಾರಿ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್‌ (Viral) ಆಗಿದೆ.

ವರದಿಯ ಪ್ರಕಾರ ತಮಿಳುನಾಡು (Thamilunadu) ಚೆನ್ನೈನ (Channi) ಸ್ಥಳೀಯ ಜಾತ್ರೆಯಲ್ಲಿ (Fare) ನಡೆದಿದೆ. ವೀಡಿಯೋವನ್ನು ಟ್ವಿಟ್ಟರ್‌ (Twitter) ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ವೀಡಿಯೋದಲ್ಲಿ ಬಾಲಕನೊಬ್ಬ ನೈಟ್ರೋಜನ್‌ ಸ್ಮೋಕ್‌ ಬಿಸ್ಕೆಟ್‌ (Bosket) ಅನ್ನು ಸೇವಿಸಿದ ಬಳಿಕ ತೀವ್ರ ಅಸ್ವಸ್ಥನಾಗಿ, ಚಿರಾಟಡಿ ನರಳಾಡುತ್ತಾನೆ ಬಳಿಕ ಪೊಷಕರ (Parents) ಮಡಿಲಲ್ಲೆ ಪ್ರಾಣ ಬಿಟ್ಟಿದ್ದಾನೆ. ಪೋಷಕರು ತಮ್ಮ ಮಕ್ಕಳಿಗೆ ಇಂತಹ ವಸ್ತುಗಳನ್ನು ನೀಡುವ ಮೊದಲು ಜಾಗರೂಕರಾಗಿರಿ ಎಂದು ಎಚ್ಚರಿಸಲಾಗಿದೆ. ಆದರೆ ಘಟನೆ ಯಾವಾಗ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ.

ನೈಟ್ರೋಜನ್‌ ಸ್ಮೋಕ್‌ ಸೇವನೆ ಅಪಾಯಕಾರಿ ಎಂಬುದು ಸಾಬೀತಾಗಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು ದೆಹಲಿಯ ಉದ್ಯಮಿಯೊಬ್ಬರು ಹರಿಯಾಣದ ಗುರುಗ್ರಾಮದಲ್ಲಿ ಪಬ್‌ಗೆ ಹೋಗಿದ್ದಾಗ ನೈಟ್ರೋಜನ್‌ ಸ್ಮೋಕ್‌ ಸೇವಿಸಿ ಬಳಿಕ ಆಸ್ಪತ್ರೆ ದಾಖಲಾಗಿದ್ದರು. ಈ ಅಪಾಯಕಾರಿ ಸ್ಮೋಕ್‌ ಬಿಸ್ಕೆಟ್‌ ಅನ್ನು ನಿಷೇಧಿಸುವುದು ಅಗತ್ಯವಾಗಿದೆ ಎಂಬುದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.

 


[ays_poll id=3]