This is the title of the web page
This is the title of the web page
Crime NewsState News

9ನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ : ವಾರ್ಡನ್ ಅಮಾನತ್ತು..


K2kannadanews.in

Crime News : 9ನೇ ತರಗತಿ(standard) ವಿದ್ಯಾರ್ಥಿನಿ(Student) ನಗರದ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ (Birth a child) Hostನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಹಾಸ್ಟೆಲ್‌ನ ವಾರ್ಡನ್‌ನನ್ನು (Hostel warden) ಅಮಾನತು ಮಾಡಲಾಗಿದೆ.

ಬಾಲಕಿಯು ಹಾಸ್ಟೆಲ್‌ಗೆ ಪ್ರವೇಶ (Admission) ಪಡೆದು ಒಂದು ವರ್ಷ ಆಗಿತ್ತು. ಈಕೆ ಆಗಾಗ ಆಚೆ ತೆರಳಿ ತನ್ನ ಸಂಬಂಧಿಕರನ್ನು (To meet relationshn) ಭೇಟಿಯಾಗುತ್ತಿದ್ದಳು. ಹಾಸ್ಟೆಲ್‌ನಲ್ಲಿ ನಿಯಮಿತ ಹಾಜರಾತಿ (Attendance) ಹೊಂದಿರಲಿಲ್ಲ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ. ಈ ಬಗ್ಗೆ ಈಗಾಗಲೇ ಸ್ಥಳೀಯ ಠಾಣೆಯಲ್ಲಿ ಪೋಕೋ ಕೇಸ್ (Pocso Act) ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಆದರೆ ಆಗ ಆಕೆ ಗರ್ಭ ಧರಿಸಿದ್ದು ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ. ವಿವರಗಳ ಪ್ರಕಾರ ಬಾಲಕಿಯು 8ನೇ ತರಗತಿ ಓದುವಾಗ ಹಾಸ್ಟೆಲ್‌ಗೆ ಸೇರಿಕೊಂಡಿದ್ದಳು. ಇತ್ತೀಚೆಗೆ ಎಸ್‌ಎಸ್‌ಎಲ್‌ಸಿ ಓದುವ ಬಾಲಕನೊಂದಿಗೆ ಸಂಪರ್ಕ ಹೊಂದಿದ್ದಳು ಎನ್ನಲಾಗಿದೆ. ಬಾಲಕಿ ನೀಡಿದ ಮಾಹಿತಿ ಆಧರಿಸಿ ಆಕೆ ಗರ್ಭವತಿ ಆಗಲು ಕಾರಣನಾದ ಬಾಲಕನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.


[ays_poll id=3]