This is the title of the web page
This is the title of the web page
National NewsVideo News

ಜೈನ ಮುನಿಗಳು ಮಂತ್ರ ಪಠಿಸುತ್ತಿದ್ದಂತೆ ಎದ್ದು ಕುಳಿತ ಗಾಯಗೊಂಡ ಹೋರಿ.. ವಿಡಿಯೋ ಒಳಗೊಂಡಿದೆ..


K2kannadanews.in

Jain sages : ಕಾಲಿಗೆ ಗಾಯಗೊಂಡು (Leg injury) ನರಳುತ್ತಾ ಕೂರಲು ಆಗದ ಸ್ಥಿತಿಯಲ್ಲಿದ್ದ ಹೋರಿಯೆಂದು (moaning), ಜೈನ ಮುನಿಗಳು (Jain sages) ಮಂತ್ರ ಪಠಿಸುತ್ತಿದ್ದಂತೆ ಪವಾಡ ಸದೃಶ್ಯವೆಂಬಂತೆ (Jain sages) ಎದ್ದು ಕುಳಿತಿದೆ.

ಹೌದು ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ (Viral) ಆಗಿರುವ ವಿಡಿಯೋದಲ್ಲಿ (Video) ಕಾಲಿಗೆ ತೀವ್ರ ಗಾಯವಾಗಿ ಎದ್ದು ಕೂರಲು ಆಗದೆ ಹೋರಿಯೊಂದು ನೆಲದಲ್ಲಿ ಬಿದ್ದು ಪರದಾಡುತ್ತಿತ್ತು. ಅಲ್ಲಿಗೆ ಬಂದ ಜೈನ ಮುನಿಗಳು ಅದರ ಪರಿಸ್ಥಿತಿ ನೋಡಿ ಮಂತ್ರ ಪಠಿಸಿದ್ದಾರೆ. ಆಗ ಹೋರಿಯ ಪವಾಡ ಸದೃಶ್ಯವೆಂಬಂತೆ ಎದ್ದು ಕುಳಿತು ಮಂತ್ರ ಪಠಣೆಗೆ ಕಿವಿಕೊಡುತ್ತದೆ.

ಈ ಒಂದು ವಿಡಿಯೋವನ್ನು @ನಮ್ಮ ಮೋದಿ (Namma modi) ಎಂಬ ಹೆಸರಿನ ಫೇಸ್ಬುಕ್ ಪೇಜ್ (Facebook/peg) ನಲ್ಲಿ ಹಂಚಿಕೊಳ್ಳಲಾಗಿದ್ದು, ತಪಸ್ವಿ ಜೈನ ಮುನಿಗಳು ಮಂತ್ರ ಪಠಣ ಮಾಡುತ್ತಿದ್ದಂತೆ ಕಾಲಿಗೆ ಗಾಯವಾಗಿದ್ದ ಗೋ ಮಾತೆ (Gomathe) ಹೇಗೆ ಏಳುತ್ತದೆ ನೋಡೊ; ಇದಲ್ಲವೆ ಸನಾತನ ಧರ್ಮದ ಶಕ್ತಿ. ಎಂಬ ಶೀರ್ಷಿಕೆಯನ್ನು ((headline) ಬರೆದುಕೊಳ್ಳಲಾಗಿದೆ. ಇದಕ್ಕೆ ಸಾಕಷ್ಟು ಲೈಕ್ ಕಮೆಂಟ್ (Like comment) ಗಳು ಬಂದಿದ್ದು, ವೀಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.


[ays_poll id=3]