This is the title of the web page
This is the title of the web page
Crime NewsVideo News

ವಾರ್ಡನ್ ಗೆ ಹೀಗಾ ಹೊಡಿಯೋದು..?


ವಾರ್ಡನ್ ಮೇಲೆ ಹಲ್ಲೆ ಮಾಡಿದ ವ್ಯಕ್ತಿ : ದೂರು ದಾಖಲು

ಲಿಂಗಸಗೂರು : ಬಿಸಿಎಂ ಹಾಸ್ಟೆಲ್ ವೀಕ್ಷಣೆಗೆ ತೆರಳಿದ್ದ ಹಿಂದುಳಿದ ಇಲಾಖೆಯ ಜೂನಿಯರ್ ವಾರ್ಡನ್ ಶರಣಪ್ಪ ಸಾಹುಕಾರ್ ಅವರ ಮೇಲೆ ಹಲ್ಲೆಮಾಡಲಾಗಿದ್ದ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ.


[ays_poll id=3]