
ಮಸ್ಕಿ : ಬಟ್ಟೆ ತೊಳೆಯಲು ಮನೆಯಲ್ಲಿದ್ದ ವಾಷಿಂಗ್ ಮಷೀನ್ ಗೆ ಬಟ್ಟೆ ಹಾಕುವಾಗ ವಿದ್ಯುತ್ ಪ್ರವಹಿಸಿ ಯುವಕನೋರ್ವ ಮೃತಪಟ್ಟಿರುವ ಘಟನೆ ದುರ್ಗಾ ಕ್ಯಾಂಪ್ನಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ದುರ್ಗಕ್ಯಾಂಪಿನಲ್ಲಿ ದುರ್ಘಟನೆ ನಡೆದಿದ್ದು, ನಾಗೇಂದ್ರ (32) ಮೃತ ದುರ್ದೈವಿಯಾಗಿದ್ದಾನೆ. ಪತ್ರೋಳಿ ಮಾರಾಟ ಅಂಗಡಿ ಹೊಂದಿದ ನಾಗೇಂದ್ರ ತಾಲೂಕಿನಾದ್ಯಂತ ಪತ್ರೋಳಿ ನಾಗೇಂದ್ರ ಎಂದು ಹೆಸರುವಾಸಿಯಾಗಿದ್ದರು. ಮನೆಯಲ್ಲಿ ವಾಷಿಂಗ್ ಮೆಷಿನ್‌ಗೆ ಬಟ್ಟೆ ಹಾಕಲು ಹೋದಾಗ ಡೈರೆಕ್ಟ್ ಆಗಿ ಫ್ಲಗ್ ಹಾಕಿದಾಗ ಶಾರ್ಟ್ ಸರ್ಕ್ಯೂಟ್ ಆಗಿದೆ. ಇದು ತಿಳಿಯದೆ ವಾಷಿಂಗ್ ಮೆಷಿನ್ ಮುಟ್ಟಿದ ಕೂಡಲೇ ಶಾಕ್ ಹೊಡೆದು ಕ್ಷಣಾರ್ಧ ಬುತಾಪಟ್ಟಿದ್ದಾರೆ.
![]() |
![]() |
![]() |
![]() |
![]() |
[ays_poll id=3]