This is the title of the web page
This is the title of the web page
Entertainment NewsVideo News

ರಸ್ತೇಲ್ಲಿ ಶುರುವಾಗಿ ಚರಂಡಿಗೆ ತಲುಪಿದ ಜಗಳ : ಆದರ್ಶ ದಂಪತಿ ಎಂದ ನೆಟ್ಟಿಗರು..! ವೀಡಿಯೊ ನೋಡಿ..!


K2kannadanews.in

Viral Video : ಗಂಡ ಹೆಂಡತಿ (Hasbend, wife) ಜಗಳ ಉಂಡು ಮಲಗೋ ತನಕ ಅಂತಾರೆ, ಆದ್ರೆ‌ ಇಲ್ಲಿ ರೋಡಲ್ಲಿ (Road) ಆರಂಭವಾದ ಜಗಳ, ಚರಂಡಿವರೆಗೆ (drainage) ತಲುಪಿದೆ. ಅಲ್ಲಿಯೂ ಇಬ್ಬರೂ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ನೀವೆ ನೋಡಿ ಆ ವೀಡಿಯೋ..!

 

ವೈರಲ್ (Viral) ಆದ ವಿಡಿಯೋದಲ್ಲಿ (Video) ಪತಿ ಪತ್ನಿಯರಿಬ್ಬರೂ ಬೈಕ್‌ನಲ್ಲಿ (Bike) ತೆರಳುವಾಗ ಬೈಕ್ ಹಾಳಾಗಿದ್ದು, ಇದೇ ಇವರಿಬ್ಬರ ನಡುವಿನ ಜಗಳಕ್ಕೆ (Fight) ಕಾರಣವಾಗಿರುವಂತೆ ಕಾಣುತ್ತಿದೆ. ಈ ವಿಡಿಯೋದ ಪ್ರಾರಂಭದಲ್ಲಿ ಗಂಡ ಬೈಕ್‌ ಅನ್ನು ತಳ್ಳಿಕೊಂಡು ಹೋಗುತ್ತಿದ್ದಾನೆ. ಹೀಗಿರುವಾಗ ಹೆಂಡತಿಯು ಗಂಡದ ಬೆನ್ನಿಗೆ ಜೋರಾಗಿ ವದೆಯುತ್ತಾಳೆ. ಅಲ್ಲಿಂದ ಜಗಳವು ಶುರುವಾಗಿದ್ದು (Start), ಇಬ್ಬರೂ ಕಿತ್ತಾಡಿಕೊಳ್ಳಲು ಶುರು ಮಾಡಿದ್ದಾರೆ. ಹೀಗೆ ಜೋರಾಗಿ ಹೊಡೆದಾಡುತ್ತಲೇ ಇಬ್ಬರೂ ಚರಂಡಿಗೆ ಬಿದ್ದಿದ್ದಾರೆ. ಆದರೆ ಅಲ್ಲಿಯೂ ಜಗಳವೇನು ನಿಂತಿಲ್ಲ. ನಾರುತ್ತಿರುವ ಚರಂಡಿಯ ನೀರಿನಲ್ಲಿಯೂ ಈ ದಂಪತಿಗಳು ಹೊಡೆದಾಡಿಕೊಂಡಿದ್ದಾರೆ.


[ays_poll id=3]