This is the title of the web page
This is the title of the web page
Local NewsVideo News

ಸಕ್ಕತ್ ಸ್ಟೆಪ್ ಹಾಕಿದ ರಾಯಚೂರು ಎಸ್ ಪಿ


ರಾಯಚೂರು : ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಇಂದು ಆಯುಧ ಪೂಜೆ ವೇಳೆ ರಾಯಚೂರು ಎಸ್ಪಿ ನಿಖಿಲ್.ಬಿ ಅವರು ಪೂಜೆಯ ನಂತರ ಸ್ಟೆಪ್ ಹಾಕಿರುವ ವಿಡಿಯೋ ಈಗ ಜಿಲ್ಲೆಯಾದ್ಯಂತ ವೈರಲ್ ಆಗಿದೆ.

ಹೌದು ಆಯುಧ ಪೂಜೆ ಹಿನ್ನೆಲೆಯಲ್ಲಿ ಇಂದು ಶಸ್ತ್ರಾಸ್ತ್ರಗಳಿಗೆ, ಪೊಲೀಸ್ ಇಲಾಖೆ ವತಿಯಿಂದ ಎಸ್ಪಿ ನಿಖಿಲ್ ಬಿ ಅವರು ಪೂಜೆ ಸಲ್ಲಿಸಿದರು. ತದನಂತರ ಎಲ್ಲಾ ಪೊಲೀಸ್ ಸಿಬ್ಬಂದಿಗಳು ಸಕ್ಕತ್ತಾಗಿ ಸ್ಟೆಪ್ ಹಾಕಿ ಕುಣಿದು ಕೊಪ್ಪಳಿಸಿದರು. ಈ ವೇಳೆ ಎಸ್ ಪಿ ಅವರು ತಮ್ಮೆಲ್ಲ ಸಿಬ್ಬಂದಿಗಳೊಂದಿಗೆ, ತಾವು ಸೇರಿಕೊಂಡು ಡ್ಯಾನ್ಸ್ ಮಾಡಿ ಹಬ್ಬವನ್ನು ಸಂಭ್ರಮಿಸಿದರು. ಎಲ್ಲಾ ಸಿಬ್ಬಂದಿಗಳು ಆಯುಧ ಪೂಜೆ ಹಿನ್ನೆಲೆಯಲ್ಲಿ ಹಳದಿ ಬಣ್ಣದ ಬಟ್ಟೆ ಹಾಕಿದ್ದು ವಿಶೇಷವಾಗಿತ್ತು.


[ays_poll id=3]