This is the title of the web page
This is the title of the web page
Health & FitnessNational News

ಗಾಳಿಯಲ್ಲಿ ತೇಲುತ್ತಿರುವಂತೆ  ಕಾಣುತ್ತಿದೆ ಕಲ್ಲು : ಸರಿಯಾಗಿ ಗಮನಿಸಿ ಹಾಗಿಲ್ಲ..?


K2kannadanews.in

Optical Illusions: ಇತ್ತೀಚೆಗೆ ಸಮಾಜಿಕ ಜಾಲತಾಣಗಳಲ್ಲಿ (Social Media) ನಂಬಲಾರ್ಹ ಅಥವಾ ನೋಟದ ಭ್ರಮಗೆ ಕೊಂಡೊಯ್ಯುವ ಚಿತ್ರಗಳು ವೈರಲ್ ಆಗುತ್ತಿವೆ ಅದನ್ನೆ ಆಪ್ಟಿಕಲ್ ಇಲ್ಯೂಷನ್(Optical Illusions) ಎನ್ನುತ್ತಾರೆ. ಅದೇ ಇಂದಿನ ಸವಾಲಿನ ಆಟದಲ್ಲಿ (Challenging game) ನಿಮಗೆ ಚಿತ್ರವನ್ನು ಮೊದಲು ನೋಡಿದಾಗ ಕಲ್ಲು ಗಾಳಿಯಲ್ಲಿ ತೇಲಾಡುವ ರೀತಿಯಲ್ಲಿ ಕಾಣಿಸುತ್ತಿರಬಹುದು. ಚಿತ್ರವನ್ನು ಕೆಲ ಹೊತ್ತು ಸರಿಯಾಗಿ ಗಮನಿಸಿದರೆ (notice) ಮಾತ್ರ ವಾಸ್ತವವಾಗಿ ಚಿತ್ರ ಏನು ಎಂಬುದನ್ನು ತಿಳಿಯಲು ಸಾಧ್ಯ.

ಆದರೆ ಚಿತ್ರದಲ್ಲಿ ಕಲ್ಲು(Stone) ಗಾಳಿಯಲ್ಲಿ (Air) ತೇಲಾಡುದಿಲ್ಲ ಬದಲಾಗಿ ನೀರಿನಲ್ಲಿದೆ ಎಂಬುದು ನಿಮಗೆ ತಿಳಿದಿದೆಯೇ? ಚಿತ್ರವನ್ನು ಕೆಲ ಹೊತ್ತು ಸರಿಯಾಗಿ ಗಮನಿಸಿದರೆ ಮಾತ್ರ ವಾಸ್ತವವಾಗಿ ಚಿತ್ರ ಏನು ಎಂಬುದನ್ನು ತಿಳಿಯಲು ಸಾಧ್ಯ. ಇನ್ನೂ ನಿಮಗೆ ಚಿತ್ರದಲ್ಲಿ ಕಲ್ಲು ಆಕಾಶದಲ್ಲಿ (Sky) ತೇಲಾಡುತ್ತಿರುವಂತೆಯೇ ಕಾಣಿಸುತ್ತಿದೆಯಾ? ಚಿತ್ರವನ್ನು ಸರಿಯಾಗಿ ಗಮಸಿನಿ. ಕಲ್ಲಿನ ಮೇಲೆ ಹುಲ್ಲು ಇರುವುದು ಕಾಣಬಹುದು. ಈ ಕಲ್ಲು ನೀರಿನಲ್ಲಿ (Water) ಅರ್ಧದಷ್ಟು ಮುಳುಗಿಸಿ. ಮುಂಭಾಗದಲ್ಲಿ ಕಲ್ಲಿನ ನೆರಳು (Shadow) ನೀರಿನಲ್ಲಿ ಪ್ರತಿಬಿಂಬಿಸುತ್ತಿದೆ.


[ays_poll id=3]