This is the title of the web page
This is the title of the web page
Entertainment Newsinternational NewsVideo News

ಎಂತೆಂಥ ವೈನ್ ನೋಡಿದ್ದೇವೆ, ನೀವೇನಾದ್ರು ಸ್ನೇಕ್ ವೈನ್ ಕುಡಿದಿದ್ದೀರಾ : ನೋಡಿ ಈ ವೀಡಿಯೋ..!


K2 ವೈರಲ್ ನ್ಯೂಸ್ : ಏಷ್ಯಾ ಖಂಡದಲ್ಲಿಯೇ ಆಹಾರ ಪದ್ಧತಿಯಲ್ಲಿ ವಿಚಿತ್ರ, ವಿವಿಧ ಆಹಾರ ಪದ್ದತಿಗಳನ್ನು ಹೊಂದಿರುವ ದೇಶ ಅಂದರೆ ಚಿನಾ. ಇದೀಗ ಪಾನೀಯದಲ್ಲೂ ಕೂಡ ವಿಚಿತ್ರವಾದ ಪಾನಿಯದ ಒಂದು ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಸಖತ್ ವೈರಲ್ ಆಗಿದೆ. ಅದೇ ಸ್ನೇಕ್ ವೈನ್..

ಹೌದು ಚೀನಾದಲ್ಲಿ ಅನೇಕ ರೀತಿಯ ಹಾವುಗಳು, ಚೇಳುಗಳು ಮತ್ತು ಇತರ ಅಪಾಯಕಾರಿ ಪ್ರಾಣಿಗಳನ್ನು ಉತ್ಸಾಹದಿಂದ ತಿನ್ನುತ್ತಾರೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಕ್ ವೈನ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಸ್ನೇಕ್ ವೈನ್ ಎಂಬ ಹೆಸರೇ ಇದು ಹಾವುಗಳಿಂದ ತಯಾರಿಸಿದ ವೈನ್ ಎಂದು ಸೂಚಿಸುತ್ತದೆ. ಸಾಮಾನ್ಯವಾಗಿ ವೈನ್ ಅನ್ನು ದ್ರಾಕ್ಷಿಯಿಂದ ತಯಾರಿಸಲಾಗುತ್ತದೆ.

ಆದರೆ ಸ್ನೇಕ್ ವೈನ್ ಹಾವುಗಳಿಂದ ತಯಾರಿಸಿದ ಮದ್ಯವಾಗಿದೆ. ಜನರು ಸ್ನೇಕ್ ವೈನ್ ಅನ್ನು ಔಷಧಿಯಾಗಿ ಕುಡಿಯುತ್ತಾರೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಅಂತ ಹೇಳಲಾಗುತ್ತಿದೆ.ಇದನ್ನು ಹೆಚ್ಚಾಗಿ ವೈದ್ಯಕೀಯ ಬಳಕೆಗಾಗಿ ಕುಡಿಯಲಾಗುತ್ತದೆ. ಜನರು ಈ ಮದ್ಯವನ್ನು ಔಷಧಿ ಅಥವಾ ಟಾನಿಕ್ ನಂತೆ ಕುಡಿಯುತ್ತಾರೆ. ಈಗ ಅದನ್ನು ಕುಡಿಯುವುದು ಸುರಕ್ಷಿತವೇ ಎಂಬ ದೊಡ್ಡ ಪ್ರಶ್ನೆ ಉದ್ಭವಿಸುತ್ತದೆ.


[ays_poll id=3]