This is the title of the web page
This is the title of the web page
Sports NewsVideo News

IPL ಕ್ರಿಕೇಟ್ : ಮೈದಾನದಲ್ಲೆ ನಗೆಪಾಟಲಿಗೀಡಾಗಿದ ರೋಹಿತ್‌ ಶರ್ಮಾ..!


K2kannadanews.in

IPL Cricket viral video : ಭಾರತ ಕ್ರಿಕೆಟ್‌ (Indaian cricket) ತಂಡದ ನಾಯಕ (Captain), ಮುಂಬೈ ಇಂಡಿಯನ್ಸ್‌ (Mumbai Indians) ತಂಡದ ಸ್ಟಾರ್‌ ಆಟಗಾರ ರೋಹಿತ್‌ ಶರ್ಮಾ (Rohit Sharma) ಇರುವುದೇ ಹಾಗೆ. ಅವರು ಮೈದಾನದಲ್ಲಿದ್ದಾಗ (Stadium) ಸಹ ಆಟಗಾರರ ಜತೆ ತಮಾಷೆ (Comedic) ಮಾಡುತ್ತಾರೆ, ಕೆಲವೊಮ್ಮೆ ಬೈಯುತ್ತಾರೆ, ಅಂಪೈರ್‌ಗಳನ್ನೂ ಛೇಡಿಸುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಅವರದ್ದೇ ವಿಡಿಯೋ ವೈರಲ್ ಆಗಿದೆ.

ಆ ಮೂಲಕ ಅವರು ಎಲ್ಲರನ್ನೂ ನಗಿಸುತ್ತಾರೆ. ಆದರೆ, ಸಿಎಸ್‌ಕೆ (CSK) ವಿರುದ್ಧ ಭಾನುವಾರ (ಏಪ್ರಿಲ್‌ 14) ನಡೆದ ಪಂದ್ಯದಲ್ಲಿ (Match) (CSK vs MI) ರೋಹಿತ್‌ ಶರ್ಮಾ ಅವರೇ ನಗೆಪಾಟಲಿಗೀಡಾಗಿದ್ದಾರೆ. ರೋಹಿತ್‌ ಶರ್ಮಾ ಅವರು ಫೀಲ್ಡಿಂಗ್‌ (IPL 2024) ಮಾಡುವಾಗ ಪ್ಯಾಂಟ್‌ ಕಳಚಿದ್ದೇ ಇದಕ್ಕೆ ಕಾರಣವಾಗಿದೆ. ಈ ವಿಡಿಯೊ ಕೂಡ ವೈರಲ್‌ (Viral Video) ಆಗಿದೆ.

https://youtu.be/9ut5yuWhkjw?si=1DUgaSFp4j6wNRtS

ಋತುರಾಜ್‌ ಗಾಯಕ್ವಾಡ್‌ ಹೊಡೆದ ಚೆಂಡು (Ball) ಹಿಡಿಯಲು ರೋಹಿತ್‌ ಶರ್ಮಾ ಮುಂದಾದಾಗ ಅವರ ಪ್ಯಾಂಟ್‌ (Pant) ಕಳಚಿತು. ಡೈವ್‌ ಹೊಡೆದು ಕ್ಯಾಚ್‌ ಹಿಡಿಯಲು ಯತ್ನಿಸಿದರೂ ಅದರಲ್ಲಿ ರೋಹಿತ್‌ ಶರ್ಮಾ ಸಫಲರಾಗಲಿಲ್ಲ. ಇದೇ ವೇಳೆ ಪ್ಯಾಂಟ್‌ ಕೂಡ ಕಳಚಿದ ಕಾರಣ ಆಟಗಾರರು, ಪ್ರೇಕ್ಷಕರು ನಕ್ಕರು. ರೋಹಿತ್‌ ಶರ್ಮಾ ಕೂಡ ನಕ್ಕರು.


[ays_poll id=3]