K2Kannadanews.in
IPL News ರಾಯಚೂರು : ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಬೆಂಗಳೂರಿನಲ್ಲಿ ಕಾಲ್ತೊಳಿತಕ್ಕೆ 11 ಜನ ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಇದರಲ್ಲಿ ಎಲ್ಲರ ತಪ್ಪಿದೆ, ಅಭಿಮಾನ ಎನ್ನುವುದು ಅತಿರಥಕ್ಕೆ ಹೋದರೆ ಅಜ್ಞಾನವಾಗುತ್ತದೆ ಎಂದು ಅವದೂತ ವಿನೆ ಗುರೂಜಿ ಹೇಳಿದರು.
https://youtu.be/urUEU9dZacU?si=prLaPgM4Pel_jZaG