*ರಾಯಚೂರು ಬ್ರೇಕಿಂಗ್*
ಅಪರಿಚಿತ ವ್ಯಕ್ತಿ ಸ್ವಾಮೀಜಿ ವೇಷದಲ್ಲಿ ಆಗಮಿಸಿ ಬ್ಲ್ಯಾಕ್ ಮಾಜಿಕ್ ಮಾಡಿ ದರೋಡೆ..
ನಾಲ್ಕು ಜನ ವ್ಯಕ್ತಿಗಳಿಂದ ಸಿಂಧನೂರಿನಲ್ಲಿ ನಡೆಯುತ್ತಿದೆ ಬ್ಲಾಕ್ ಮ್ಯಾಜಿಕ್ ದರೋಡೆ..
ರಾಯಚೂರು ಜಿಲ್ಲೆಯ, ಸಿಂಧನೂರಿನ ಇಂದಿರಾನಗರದಲ್ಲಿ ಘಟನೆ..
ಶ್ರೀ ಸಾಯಿ ಮೆಡಿಕಲ್ ಮತ್ತು ಜನರಲ್ ಸ್ಟೋರ್ಸ್ ಮಾಲಿಕನಿಗೆ ಬ್ಲ್ಯಾಕ್ ಮ್ಯಾಜಿಕ್..
ಸ್ವಾಮಿಜಿ ವೇಷಧಾರಿ ಎರಡು ಹೂಗಳನ್ನು ಕೈಯಲ್ಲಿ ಕೊಟ್ಟ ಬ್ಲ್ಯಾಕ್ ಮಾಜಿಕ್..
ಹೂವಿನ ಪರಿಮಳ ಸೋಸುವಂತೆ ಹೇಳಿದ್ದಾನೆ..
ವಾಸನೆಯಿಂದ ನನಗೆ ಮಂಕು ಬಡಿದಂತಾಗಿ ಆತ ಹೇಳಿದಂತೆ ಮಾಡಿದ್ದೇನೆ..
ತಲೆಯ ಮೇಲೆ ಬಿಳಿಯ ವಸ್ತ್ರವನ್ನು ಹಾಕಿ ದರೋಡೆ..
ಅಂಗಡಿಯ ಗಲ್ಲ ಪೆಟ್ಟಿಗೆಯಿಂದ 10,500 ಹಾಗೂ ನನ್ನ ಬಲಗೈಯಲ್ಲಿದ್ದ ಅರ್ಧ ತೊಲೆ ಬಂಗಾರದ ಉಂಗುರ ತೆಗೆದುಕೊಂಡು ಹೋಗಿದ್ದಾನೆ..
ಈ ಬಗ್ಗೆ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..