https://youtube.com/shorts/4D7D4oyrscM?si=OjuXVwhiPabTn-nL
*ರಾಯಚೂರು ಬ್ರೇಕಿಂಗ್*
ಸಿಡಿಲು ಬಡಿದು ವ್ಯಕ್ತಿ ಸಾವು
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಕೋಮಲಾಪೂರು ಗ್ರಾಮದಲ್ಲಿ ಘಟನೆ
ಸಿಡಿಲು ಬಡಿದು ಕರಿಯಪ್ಪ ಅಯ್ಯಪ್ಪ ಗಣಿಕಿಹಾಳ (47) ಸ್ಥಳದಲ್ಲೇ ಸಾವು
ಭಾರೀ ಗಾಳಿ ಮಳೆ ಸಂದರ್ಭದಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು
ಮಳೆಯಲ್ಲೇ ಟ್ರಾಕ್ಟರ್ ನಲ್ಲಿ ಗೊಬ್ಬರ ತುಂಬುವ ವೇಳೆ ಸಿಡಿಲು ಬಡಿತ
ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ, ಪರಿಶೀಲನೆ
ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ