This is the title of the web page
This is the title of the web page
National NewsVideo News

ತರಕಾರಿ ಬದ್ಲು ಮಗುವನ್ನೆ ಪ್ರೀಡ್ಜ ನಲ್ಲಿಟ್ಟ ಮಹಾತಾಯಿ : ಶಾಕಿಂಗ್ ವೀಡಿಯೋ


K2kannadanews.in

Viral video : ಮೊಬೈಲ್ (Mobile) ನಮ್ಮೆಲ್ಲರನ್ನು ಎಷ್ಟು ಹಾಳು ಮಾಡುತ್ತಿದೆ ಎಂದರೆ, ಹೆತ್ತ ಕರುಳನ್ನು ಮೋಸ ಮಾಡುವಷ್ಟರ ಮಟ್ಟಿಗೆ ಮೊಬೈಲ್ ನಮ್ಮನ್ನು ಆವರಿಸಿದೆ. ಇಲ್ಲೊಬ್ಬ ಮಹಾತಾಯಿ (Mother) ಫೋನ್ ಕರೆಯಲ್ಲಿ (Phone call) ನಿರತರಾಗಿ ತನ್ನ ಪುಟ್ಟ (Baby) ಮಗುವನ್ನು ಫ್ರಿಡ್ಜ್ ನಲ್ಲಿಟ್ಟ ಘಟನೆ ನಡೆದಿದೆ.

ಅಂಬೆಗಾಲಿಡುವ ಮಗುವೊಂದು ತನ್ನ ತಾಯಿ ಜೊತೆ ಆಟವಾಡುತ್ತಾ (Playing) ಇರುತ್ತದೆ. ತಾಯಿಗೆ ಫೋನ್ ಬಂದ ಕೂಡಲೇ ತಾಯಿಯ ಗಮನ (Attention) ಬೇರೆಕಡೆ ಹೋಗುತ್ತದೆ. ಮೊಬೈಲ್ ನಲ್ಲಿ ಮಾತನಾಡುತ್ತಾ ತರಕಾರಿ (Vegetables) ಹೆಚ್ಚುತ್ತಾಳೆ. ನಂತರ ಫೋನ್ ನಲ್ಲಿ ಮಾತನಾಡುತ್ತಾ ಮಗುವನ್ನು ಎತ್ತಿ ಫ್ರಿಡ್ಜ್ (Freezer) ನಲ್ಲಿ ಇಟ್ಟಿದ್ದಾಳೆ. ನಂತರ ಮತ್ತೆ ತನ್ನ ಮಾತು ಮುಂದುವರೆಸುತ್ತಾಳೆ. ಗಂಡ (hasband) ಬಂದು ಮಗು ಎಲ್ಲಿ ಎಂದು ಕೇಳಿದಾಗ. ಈಕೆ ಶಾಕ್ (Shock) ಆಗಿ ಹುಡುಕುತ್ತಾಳೆ (Surche) . ಬಳಿಕ ಗಂಡ ಫ್ರಿಡ್ಜ್ ತೆರೆದು ನೋಡಿದಾಗ..ಒಂದು ಕ್ಷಣ ಶಾಕ್ ಆಗುತ್ತಾನೆ..


[ays_poll id=3]