This is the title of the web page
This is the title of the web page
State NewsVideo News

ಬಸ್ಸಿನಲ್ಲಿ ಕೂರೊಕೆ ಸೀಟ್ ಸಿಗ್ಲಿಲ್ಲ ಅಂತ, ತಾಯಿ ಮಗುವನ್ನು ಕೂರಿಸಿದ್ದು ಎಲ್ಲಿ ಗೊತ್ತಾ..?


K2kannadanews.in

Shakti Scheme ಲಿಂಗಸುಗೂರು : ಇಲ್ಲಿ ತಾಯಿ (Mother) ತನ್ನ ಮಗುವಿಗಾಗಿ (Child) ಸೀಟನ್ನ ಹುಡುಕಿದ್ದಾಳೆ. ಆದರೆ ಇಂತಹ ಐಡಿಯಾವನ್ನು ಸಾಮಾನ್ಯವಾಗಿ ನಾವು ಟ್ರೈನ್ (Train)ಗಳಲ್ಲಿ ಕಾಣುತ್ತೇವೆ. ಆದ್ರೆ ಶಕ್ತಿ ಯೋಜನೆಯ (Shakthi scheme) ಎಫೆಕ್ಟ್‌ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಇದೀಗ ಅಂಥದ್ದೆ ವೀಡಿಯೋ ಒಂದು ವೈರಲ್ ಆಗಿದೆ.

ಲಿಂಗಸಗೂರು (Lingasuguru) -ಕಲಬುರಗಿ (Kalburgi) ಮಾರ್ಗದಲ್ಲಿ ಸಂಚರಿಸುವ ಬಸ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಶಕ್ತಿ ಯೋಜನೆ ಎಫೆಕ್ಟ್‌ನಿಂದಾಗಿ (Effect) ಹಬ್ಬ-ಹರಿದಿನ ಬಂತೆಂದರೆ ಎಲ್ಲ ಬಸ್‌ಗಳಲ್ಲೂ (Bus) ಮಹಿಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತದೆ. ಸೋಮವಾರ (Monday) ಯುಗಾದಿ (Yugadi) ಅಮಾವಾಸ್ಯೆ ಹಿನ್ನೆಲೆಯಲ್ಲಿ ರಾಯಚೂರಲ್ಲಿ ಬಹುತೇಕ ಸರಕಾರಿ ಬಸ್‌ಗಳು ಫುಲ್ ರಶ್ (full rush) ಆಗಿವೆ. ಹೀಗಾಗಿ ಸೀಟು (Seet) ಸಿಗದೆ ತಾಯಿಯೊಬ್ಬರು ಲಗೇಜು (Lagej) ಸಮೇತ ಮಗುವನ್ನು ಕ್ಯಾರಿಯರ್‌ನಲ್ಲಿ ಮಲಗಿಸಿದ್ದರು. ಈ ಒಂದು ವೀಡಿಯೋ ಸಖತ್ ವೈರಲ್ ಆಗುತ್ತಿದೆ.


[ays_poll id=3]