This is the title of the web page
This is the title of the web page
Crime NewsState News

ಕೊರ್ತುಕುಂದ ಗ್ರಾಮದಲ್ಲಿ ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ..


K2kannadanews.in

missing person found dead ರಾಯಚೂರು : ಕಾಣೆಯಾಗಿದ್ದ ವ್ಯಕ್ತಿ(missing person) ಅಸ್ಥಿಪಂಜರವಾಗಿ (Skelitan) ಪತ್ತೆ ಘಟನೆ ಕೊರ್ತಕುಂದಾ ಗ್ರಾಮದಲ್ಲಿ ನಡೆದಿದೆ.

ರಾಯಚೂರು (Raichur) ತಾಲೂಕಿನ ಕೊರ್ತಕುಂದಾ (Korthkunda) ಗ್ರಾಮದಲ್ಲಿ ಘಟನೆ ನಡೆದಿದ್ದು, ರಸೂಲ್ ಸಾಬ್ (Rasul sab 45) ಎಂಬುವವನ ರುಂಡ ಒಂದು ಕಡೆ ಮುಂಡ ಒಂದು ಕಡೆ ಪತ್ತೆಯಾಗಿದೆ. ಗ್ರಾಮದ ಹೊರವಲಯದ ದರ್ಗಾ (Drga) ಬಳಿ ರುಂಡಾ ಪತ್ತೆಯಾಗಿದ್ದು, ದರ್ಗಾದಿಂದ 1 ಕಿ.ಮೀ ದೂರದ ಬೆಟ್ಟದಲ್ಲಿ (Hill) ದೇಹ ಪತ್ತೆಯಾಗಿದೆ. ರಸೂಲ್ ಸಾಬ್ ಜನವರಿ 4 ರಂದು ನಾಪತ್ತೆಯಾಗಿದ್ದರು (missing on jan 14), ಮೃತ ದೇಹದ ಮೇಲಿನ ಬಟ್ಟೆಗಳ ಆಧಾರದ ಮೇಲೆ ಪತ್ತೆ ಹಚ್ಚಲಾಗಿದೆ.

ನಾಪತ್ತೆಯಾದಾಗ ಕುಟುಂಬಸ್ಥರು (Family) ಎಲ್ಲಡೆ ಹುಡುಕಾಟ (Surched) ನಡೆಸಿದ್ದರು ಪತ್ತೆಯಾಗಿರಲಿಲ್ಲ. ನಿನ್ನೆ ಸಂಜೆ (evening) ರುಂಡ ಪತ್ತೆಯಾಗಿತ್ತು ಇಂದು (Today) ದೇಹ ಪತ್ತೆಯಾಗಿದೆ.‌ ಯಾರೋ ಕೊಲೆ ಮಾಡಿ ಬೀಸಾಡಿದ್ದಾರೆ (Murder suspect)ಅಂತ ಕುಟುಂಬಸ್ಥರ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಯಾಪಲದಿನ್ನಿ ಠಾಣೆ ಪೊಲೀಸರಿಂದ ಪರಿಶೀಲನೆ ಮಾಡುತ್ತಿದ್ದಾರೆ.


[ays_poll id=3]