This is the title of the web page
This is the title of the web page
Local News

ಜಾಗಟಗಲ್ ಮಾತೆ ಮಹಾದೇವಮ್ಮ ಲಿಂಗೈಕ್ಯ ಸಂಜೆ 4:30ಕ್ಕೆ ಅಂತ್ಯಸಂಸ್ಕಾರ


ದೇವದುರ್ಗ : 80 ವರ್ಷದ ಮಹಾದೇವಮ್ಮ ವಯೋಸಹಜ ಕಾಯಿಲೆಯಿಂದ ಲಿಂಗೈಕ್ಯರಾಗಿದ್ದು, ಸಂಜೆ 4:30 ಕ್ಕೆ ಜಾಗಟಗಲ್ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರ ತಿಳಿಸಿದ್ದಾರೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಗಟಗಲ್ ಗ್ರಾಮದ ಮೇಗಳಮಠದ ಮಾತೆ ಮಹಾದೇವಮ್ಮ ಶಂಕ್ರಯ್ಯ ಸ್ವಾಮಿ ಅವರು 80 ವರ್ಷದ ವಯೋಸಹಜ ಕಾಯಿಲೆಯಿಂದ ಲಿಂಗೈಕ್ಯರಾಗಿದ್ದಾರೆ. ಅಪಾರ ಭಕ್ತಗಣ, ಕುಟುಂಬಸ್ಥರನ್ನ ಅಗಲಿದ ಹಿರಿಜೀವ ಮಾತೆ ಮಹಾದೇವಮ್ಮ ಅವರು ಅಂತ್ಯಕ್ರಿಯೆಯನ್ನು ಜಾಗಟಗಲ್ ಗ್ರಾಮದಲ್ಲಿ ಇಂದು ಸಂಜೆ 4:30 ಕ್ಕೆ ನಡೆಸಲಾಗುವುದು.


[ays_poll id=3]