
K2 ನ್ಯೂಸ್ ಡೆಸ್ಕ್ : KKRTC ಕಾರೊನ ಎಸಿ ಸ್ಲೀಪರ್ ಬಸ್ ಮತ್ತು ರಾಶಿ ಮಾಡುವ ವಾಹನ ಮಧ್ಯೆ ಅಪಘಾತ ಜರುಗಿ ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತವನ್ನು ಶ್ರೀ ದಂತಾಗಿದೆ
ಯಾದಗಿರಿ ಜಿಲ್ಲೆಯ ಶಾಹಪುರ ತಾಲ್ಲೂಕಿನ ಹತ್ತಿಗುಡೂರ್ ಬಳಿ ಘಟನೆ ನಡೆದಿದ್ದು, ಏಕಾಏಕಿ ರಾಶಿ ಮಾಡುವ ವಾಹನ ರಸ್ತೆಗೆ ಅಡ್ಡ ಬಂದಿದ್ದಕ್ಕೆ ಅಪಘಾತ ಕಾರಣ. ಕೆಕೆಆರ್ ಟಿಸಿ ಚಾಲಕನ ಎಚ್ಚರಿಕೆಯಿಂದ ತಪ್ಪಿದ ಭಾರೀ ಅನಾಹುತ. ಈ ವೇಳೆ ಸಾರಿಗೆ ಬಸ್ ಚಾಲಕ ಅನೀಲ್ ರೆಡ್ಡಿ ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ರಾಶಿ ಮಾಡುವ ವಾಹನ ಚಾಲಕನ ಬೇಜವಾಬ್ದಾರಿಯಿಂದ ಅಪಘಾತ ಸಂಭವಿಸಿದೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.
![]() |
![]() |
![]() |
![]() |
![]() |
[ays_poll id=3]