
K2 ಕ್ರೈಂ ನ್ಯೂಸ್ : ಸೂಪರ್ ಮಾರ್ಕೆಟ್ ಒಂದರಲ್ಲಿ ರೆಫ್ರಿಜರೇಟರ್ ತೆರೆಯಲು ಹೋಗಿ, ನಾಲ್ಕು ವರ್ಷದ ಬಾಲಕಿ ದಾರುಣವಾಗಿ ಸಾವನ್ನಪ್ಪಿರೋ ಘಟನೆ ನಿಜಮಾಬಾದ್ ನಡೆದಿದೆ.
ತೆಲಂಗಾಣದ ನಿಜಮಾಬಾದ್ ನ ನವೀಪೇಟ್ ನಲ್ಲಿ ಸೂಪರ್ಮಾರ್ಕೆಟಿಗೆ 4 ವರ್ಷದ ರಿಶಿತಾಳನ್ನು ತಂದೆ ಕರೆದುಕೊಂಡು ಹೋಗಿದ್ದರು. ಒಂದು ರೆಫ್ರಿಜಿರೇಟರ್ ನಲ್ಲಿ ಮಗಳಿಗಾಗಿ ತಂದೆ ಐಸ್ ಕ್ರೀಮ್ ಹುಡುಕುತ್ತಿದ್ದಾಗ, ರಿಷಿತ ಇನ್ನೊಂದು ರೆಫ್ರಿಜರೇಟರ್ ಬಾಗಿಲು ತೆಗೆಯಲು ಹೋದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಷಿಸಿ ಕ್ಷಣಾರ್ಧದಲ್ಲಿ ಮೃತಪಟ್ಟು, ಅಲ್ಲಿಯೇ ನೇತಾಡುತ್ತಾ ಜೋತು ಬಿದ್ದಿದ್ದಾಳೆ.
ಇದನ್ನು ಗಮನಿಸದಂತ ತಂದೆ ರಾಜಶೇಖರ್ ಮಾತ್ರ, ಮಗಳಿಗೆ ರೆಫ್ರಿಜರೇಟರ್ ನಿಂದ ಐಸ್ ಕ್ರೀಮ್ ತೆಗೆದು ಮಗಳಿಗೆ ಇನ್ನೇನು ಕೊಡಬೇಕೆಂದು ನೋಡಿದಾಗ, ಮಗಳು ಪ್ರಿಡ್ಜ್ ಗೆ ಕೈ ಅಂಟಿಕೊಂಡು ನೇತಾಡುತ್ತಿದ್ದದ್ದು ಗಮನಿಸಿ, ಎಳೆದು ಕೊಂಡಿದ್ದಾನೆ. ಆಗ ಆಕೆ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದಾಗ ಕೈಯಲ್ಲಿದ್ದ ಐಸ್ ಕ್ರೀಮ್ ಬಿಸಾಗಿ ಅಲ್ಲಿದೆ ಮಗಳನ್ನು ಎತ್ತಿಕೊಂಡು ಆಸ್ಪತ್ರೆಗೆ ತೆರಳಿದ್ದಾರೆ. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾಳೆ ಎಂದು ದೃಢಪಡಿಸಿದ್ದಾರೆ.
సూపర్ మార్కెట్లో చాక్లెట్ కోసం ఫ్రిడ్జ్ ఓపెన్ చేయబోతే షాక్ కొట్టి చిన్నారి మృతి
నిజామాబాద్ – నందిపేట్లోని నవీపేటకు చెందిన రాజశేఖర్ తన కూతురు రుషిత (4)తో కలిసి N సూపర్ మార్కెట్ వెళ్ళగా ఫ్రిడ్జ్ షాక్ కొట్టి చిన్నారి రుషిత ప్రాణాలు కోల్పోయింది.
చిన్నారి చాక్లెట్ కోసం ఫ్రిడ్జ్… pic.twitter.com/XAgbB8NdoO
— Telugu Scribe (@TeluguScribe) October 2, 2023
![]() |
![]() |
![]() |
![]() |
![]() |
[ays_poll id=3]