
K2 ನ್ಯೂಸ್ ಡೆಸ್ಕ್ : ಪ್ರತಿನಿತ್ಯ ನಮ್ಮ ಇತಿಹಾಸ ನೋಡಿದಾಗ ಒಂದಲ್ಲ ಒಂದು ವಿಶೇಷತೆಗಳು ನಾವು ಕಾಣಬಹುದಾಗಿದೆ ಅಂತಯೇ ಇಂದು ಜೂನ್ 27, ಇಂದು ಕೂಡ ಬಹಳಷ್ಟು ವಿಶೇಷತೆಗಳು ಹೊಂದಿರುವಂತಹ ದಿನ.
✓ 1693 : ಮೊದಲ ಮಹಿಳಾ ಪತ್ರಿಕೆ ‘ಲೇಡೀಸ್ ಮರ್ಕ್ಯುರಿ’ ಪ್ರಕಟವಾಯಿತು.
✓ 1838 : ವಂದೇ ಮಾತರಂನ ಗೀತರಚನೆಕಾರ ಬಂಕಿಮ್ ಚಂದ್ರ ಚಟರ್ಜಿಯವರ ಜನನ
✓ 1933 : ರಮೇಶ್ ನಾಯ್ಡು, ಚಲನಚಿತ್ರ ಸಂಗೀತ ನಿರ್ದೇಶಕ ಜನನ
✓ 1980 : ನಟಿ ಸುರಭಿ ಪ್ರಭಾವತಿ ಜನನ
✓ 2005 : ರಂಗಭೂಮಿ ಮತ್ತು ಚಲನಚಿತ್ರ ನಟ ಸಾಕ್ಷಿ ರಂಗ ರಾವ್ ನಿಧನ.
✓ ಇಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ದಿನ.
![]() |
![]() |
![]() |
![]() |
![]() |
[ays_poll id=3]