This is the title of the web page
This is the title of the web page
National News

ಗುಪ್ತಚರ ಪೊಲೀಸರಿಂದ ಮಧ್ಯರಾತ್ರಿ ರಾಯಚೂರು ದಂಪತಿಗಳ ವಿಚಾರಣೆ


K2kannadanews.in

ನ್ಯೂಸ್ ಡೆಸ್ಕ್ : ಗುಪ್ತಚರ(intelligence) ವಿಭಾಗದ ಪೊಲೀಸರಿಂದ(police) ರಾಯಚೂರು(Raichur) ಮೂಲದ ದಂಪತಿಗಳನ್ನು(couple) ವಿಚಾರಣೆ (Enquiry) ನಡೆಸಿರುವ ಘಟನೆ ನಿನ್ನೆ ಮದ್ಯೆ ರಾತ್ರಿ(midnight) ನಡೆದಿದೆ.

ರಾಯಚೂರು ಮೂಲದ ದಂಪತಿ ಕಳೆದ ಎರಡು ವರ್ಷಗಳಿಂದ, ಬೆಂಗಳೂರು(Benglore) ಹೊರವಲಯ ಆನೇಕಲ್(anekal) ನಲ್ಲಿ ವಾಸವಾಗಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ತಡರಾತ್ರಿ 25ಕ್ಕೂ ಅಧಿಕ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಕೆಲವೊಂದು ಅನುಮಾನದ (doubt) ಹಿನ್ನೆಲೆಯಲ್ಲಿ ದಂಪತಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಪೊಲೀಸರು ತಡರಾತ್ರಿ ಯಾವ ಕಾರಣಕ್ಕೆ ವಿಚಾರಣೆ ನಡೆಸಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ.


[ays_poll id=3]