This is the title of the web page
This is the title of the web page
international News

ನೀವು ನಂಬಿದ್ರೆ ನಂಬಿ, ಬಿಟ್ರೆ ಬಿಡಿ : ಈ ಗ್ರಾಮದಲ್ಲಿ ಹೆಣ್ಣಕ್ಳು ಬಟ್ಟೆನೇ ಹಾಕಲ್ವಂತೆ..!


K2kannadanews.in

strange tradition : ನಾವೀಗ ನಿಮಹೆ ಹೇಳಲು ಹೊರಟಿದ್ದು ಒಂದು ವಿಚಿತ್ರ ಹಳ್ಳಿಯ (Village) ಸಂಪ್ರದಾಯದ ಬಗ್ಗೆ. ಈ ಒಂದು ವಿಚಿತ್ರ ಸಂಪ್ರದಾಯವನ್ನು 90 ವರ್ಷಗಳಿಂದ (Years)  ಪಾಲಿಸಿಕೊಂಡು ಬಂದಿದೆ ಈ ಹಳ್ಳಿ. ಇಲ್ಲಿ ಹೆಣ್ಣು (Lady’s) ಮಕ್ಕಳು ಬಟ್ಟೆ (didn’t Wear clothes) ಇಲ್ಲದೆ ಜೀವನ ಸಾಗಿಸುತ್ತಿದ್ದಾರೆ. ಇದು ವಿಚಿತ್ರವೆನಿಸಿದರೂ ನಂಬಲೇ ಬೇಕು..!

ಎಲ್ಲಾದ್ರು ನೀವು ಬಟ್ಟೆ ಇಲ್ಲದೆ ಎಲ್ಲರೂ ವಾಸಿಸುವ ಸ್ಥಳದ ಬಗ್ಗೆ ಕೇಳಿದ್ದೀರಾ..? ಬೆತ್ತಲೆ (naked) ಇರುತ್ತಾರೆಂದ ಮಾತ್ರಕ್ಕೆ ಅವರೆಲ್ಲ ಬಡವರು (poor), ಉಡಲು ಬಟ್ಟೆ ಇಲ್ಲವೆಂದೋ ಅಲ್ಲ. ಅನಾದಿ ಕಾಲದ ಸಂಪ್ರದಾಯವಾಗಿದೆ. ಈ ಗ್ರಾಮ ಬ್ರಿಟನ್ (Britan) ದೇಶದ ಒಂದು ರಹಸ್ಯ (Secret village) ಗ್ರಾಮವಿದೆ ಅಲ್ಲಿ ಜನರು ವರ್ಷಗಟ್ಟಲೆ ಬಟ್ಟೆ ಇಲ್ಲದೆ ವಾಸಿಸುತ್ತಾರೆ. ವರ್ಷವಿಡೀ ಬಟ್ಟೆ ಧರಿಸದ ಗ್ರಾಮವೊಂದಿದೆ. ಈ ಗ್ರಾಮದ ಜನರು ಬಟ್ಟೆ ಧರಿಸುವುದಿಲ್ಲ. ಈ ಗ್ರಾಮದಲ್ಲಿ ಹಣವಿದ್ದೋ (Money) ಇಲ್ಲವೋ ಎಂಬ ಭೇದವಿಲ್ಲದೆ ಹೆಂಗಸರು, ಗಂಡಸರು(men), ಮಕ್ಕಳು (Childrens) ಎಲ್ಲರೂ ಬಟ್ಟೆ ಇಲ್ಲದೆ ಬದುಕುತ್ತಿದ್ದಾರೆ (Living).

ಈ ಗ್ರಾಮದ ಹೆಸರು ಸ್ಪೀಲ್‌ಪ್ಲಾಟ್ಜ್ ಇದು ಬ್ರಿಟನ್‌ನ ಹರ್ಟ್‌ಫೋರ್ಡ್‌ಶೈರ್ ಕೌಂಟಿಯಲ್ಲಿದೆ. ಈ ಗ್ರಾಮದಲ್ಲಿ 90 ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಇಲ್ಲಿ ವಾಸಿಸುವ ಜನರು ಉತ್ತಮ ವಿದ್ಯಾವಂತರು ಮತ್ತು ಶ್ರೀಮಂತರು. ಸಾಮಾನ್ಯ ಜನರಂತೆ ಈ ಗ್ರಾಮದ ಜನರು ಕೂಡ ಕ್ಲಬ್, ಪಬ್, ಈಜುಕೊಳಗಳನ್ನು ಇಷ್ಟಪಡುತ್ತಾರೆ. ಆದರೆ, ಈ ಜನರು ಬಟ್ಟೆ ಖರೀದಿಸುವುದಿಲ್ಲ ಅಥವಾ ಧರಿಸುವುದಿಲ್ಲ. ಮಕ್ಕಳು-ವೃದ್ಧರು, ಹೆಂಗಸರು-ಪುರುಷರು, ಎಲ್ಲರೂ ಬಟ್ಟೆಯಿಲ್ಲದೆ ಇಲ್ಲಿ ವಾಸಿಸುತ್ತಿದ್ದಾರೆ. ಇದು ಅವರಿಗೆ ಅನಾನುಕೂಲತೆಯನ್ನು ಉಂಟುಮಾಡುವುದಿಲ್ಲ. ಆದರೆ ಹಳ್ಳಿಯಿಂದ ನಗರಕ್ಕೆ ಹೋಗುವಾಗ ಜನರು ಬಟ್ಟೆ ಧರಿಸುತ್ತಾರೆ ಆದರೆ ಅವರು ಹಿಂದಿರುಗಿದ ತಕ್ಷಣ ಅವರು ಮತ್ತೆ ಬಟ್ಟೆ ಇಲ್ಲದೆ ಬದುಕಲು ಪ್ರಾರಂಭಿಸುತ್ತಾರೆ.


[ays_poll id=3]