This is the title of the web page
This is the title of the web page
Health & Fitness

ಈ ವಿಡಿಯೋ ನೋಡಿದರೆ ನೀವು ನೂಡಲ್ಸ್ ತಿನ್ನೋದೇ ಬಿಡ್ತೀರಾ..!


K2 ನ್ಯೂಸ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ತಿಂಡಿಸ್ಥಾನವನ್ನು ನೂಡಲ್ಸ್ ವಹಿಸಿಕೊಂಡರೆ ಎಂದರೆ ತಪ್ಪಾಗಲಿಕ್ಕಿಲ್ಲ. ಅದರಲ್ಲೂ ನೂಡಲ್ಸ್ ಅಂದ್ರೆ ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ನೂಡಲ್ಸ್ ಎಂದರೆ ಕೆಲವರಿಗೆ ಪಂಚಪ್ರಾಣ. ಇಷ್ಟಪಟ್ಟು ನೂಡಲ್ಸ್ ತಿನ್ನುವ ಅದೆಷ್ಟೋ ಮಂದಿ ಇದ್ದಾರೆ. ಆದರೆ ಈ ವಿಡಿಯೋ ನೋಡಿದ್ರೆ ಅದನ್ನು ಬಿಡ್ತಿರೋನು ಅನುಮಾನ ಕಾಡುತ್ತಿದೆ ನಮಗೆ.

ಕಾರ್ಖಾನೆಯೊಂದು ನೂಡಲ್ಸ್ ತಯಾರಿಸುವ ಈ ವಿಡಿಯೊ ನೋಡಿದರೆ ನೂಡಲ್ಸ್ ಮೇಲಿನ ಆಸೆಯೇ ಹೋಗಬಹುದು. ಯಾವುದೇ ಸುರಕ್ಷತೆ, ಸ್ವಚ್ಛತೆಗೆ ಆದ್ಯತೆ ನೀಡದೆ ನೂಡಲ್ಸ್ ತಯಾರಿಸುವ ಈ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೊರಗಿನ ತಿಂಡಿಗಳನ್ನು ತಿನ್ನಲು ಯೋಚಿಸುವಂತೆ ಮಾಡಿದೆ. ಆಹಾರ ಪದಾರ್ಥಗಳ ತಯಾರಿ ವೇಳೆ ಸ್ವಚ್ಛತೆ ಇಲ್ಲದಿದ್ದರೆ ಕಾಯಿಲೆ ಬೀಳಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.


[ays_poll id=3]