This is the title of the web page
This is the title of the web page
Health & Fitness

ದೇಹದಲ್ಲಿರುವ ರಕ್ತದ ಬಗ್ಗೆ ನಿಮಗೆಷ್ಟು ಗೊತ್ತು…?


K2 ನ್ಯೂಸ್ ಡೆಸ್ಕ್ : ನಮ್ಮ ದೇಹದಲ್ಲಿ ಹಾರಾದಾಡುತ್ತಿರುವ ರಕ್ತ ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಆ ರಕ್ತದ ಬಗ್ಗೆ ನಿಮಗೆಷ್ಟು ಗೊತ್ತು.? ಭಾರತದ ಒಂದಷ್ಟು ಕುತೂಹಲದ ಮಾಹಿತಿ ಇಲ್ಲಿದೆ.

* ರಕ್ತವು ಒಂದು ದ್ರವ ಸಂಯೋಜಕ ಅಂಗಾಂಶ
* ಆರೋಗ್ಯವಂತ ಮನುಷ್ಯನಲ್ಲಿ 4.5ರಿಂದ 5.6 ಲೀಟರ್ ರಕ್ತ ಇರುತ್ತದೆ.
* ರಕ್ತವು ಪ್ಲಾಸ್ಮಾ, ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು ಹಾಗೂ ಕಿರುತಟ್ಟೆಗಳನ್ನು ಒಳಗೊಂಡಿರುತ್ತದೆ * ರಕ್ತ ಹೆಪ್ಪುಗಟ್ಟಲು 2 ನಿಮಿಷದ ಅವಧಿ ಬೇಕು
* ರಕ್ತದ ವೈಜ್ಞಾನಿಕ ಅಧ್ಯಯನವನ್ನು ಸಿರಾಲಜಿ ಎನ್ನುವರು
* ರಕ್ತ ಹೆಪ್ಪುಗಟ್ಟಲು ಸಹಾಯಕವಾದ ರಕ್ತದ ಕಣಗಳು- ಕಿರುತಟ್ಟೆ/ಪ್ಲೇಟ್‌ಲೆಟ್ಸ್‌ಗಳು
* ರಕ್ತದ PH ಮೌಲ್ಯ- 7.4


[ays_poll id=3]