This is the title of the web page
This is the title of the web page
international NewsVideo News

ರೊಮ್ಯಾಂಟಿಕ್ ದೃಶ್ಯ ನೋಡಿ ನಾಚಿ ನೀರಾದ ಶ್ವಾನ..!


K2kannadanews.in

Viral News : ಸಾಮಾನ್ಯವಾಗಿ ಮನೆಯಲ್ಲಿ (Home) ಟಿವಿ ನೋಡುವಾಗ ಸಿನೆಮಾ (Move) ಅಥವಾ ಧಾರಾವಾಹಿಗಳಲ್ಲಿ (serial) ರೊಮ್ಯಾಂಟಿಕ್ ದೃಶ್ಯ (romantic scene) ಬಂದಾಗ ನಮಗೆಲ್ಲ ಸ್ವಲ್ವ ಮುಜುಗರ ಮತ್ತು ನಾಚಿಕೆಯಾಗೊದು (Embarrassed and ashamed) ಸಹಜ. ಇದರಿಂದ ಪ್ರಾಣಿಗಳು (animals) ಕೂಡ ಹೊರತಾಗಿಲ್ಲ ಅನ್ನೊದಕ್ಕೆ ಈ ನಾಯಿಯೇ (Dog) ಸಾಕ್ಷಿ. ರೊಮ್ಯಾಂಟಿಕ್ ದೃಶ್ಯ ಪ್ರಸಾರವಾಗುತ್ತಿದ್ದಂತೆ ಶ್ವಾನದ ರಿಯಾಕ್ಷನ್ ಹೇಗಿತ್ತು ಅನ್ನೋದು ನೀವೇ ನೋಡಿ.

ಶ್ವಾನಗಳು ಮನುಷ್ಯನ ಉತ್ತಮ ಸ್ನೇಹಿತ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇದೇ ಕಾರಣಕ್ಕೆ ಬಹುತೇಕ ಎಲ್ಲರೂ ಶ್ವಾನಗಳನ್ನು ಸಾಕಲು ಇಷ್ಟಪಡುತ್ತಾರೆ. ವಿಶೇಷ ಅಂದ್ರೆ ಈ ಸಾಕು ನಾಯಿಗಳು ಕೆಲವೊಮ್ಮೆ ನಮ್ಮಂತೆಯೇ ವರ್ತಿಸುತ್ತವೆ. ಟಿ.ವಿಯಲ್ಲಿ ಕಾರ್ಟೂನ್ ನೋಡುವುದಿರಲಿ, ಅಮ್ಮನಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುವುದಿರಲಿ, ಮಾಲೀಕನೊಂದಿಗೆ ವ್ಯಾಯಾಮ ಮಾಡುವುದಿರಲಿ. ಈ ರೀತಿ ಕೆಲವೊಮ್ಮೆ ಮನುಷ್ಯರಂತೆಯೇ ವರ್ತಿಸುತ್ತವೆ.

ಇಲ್ಲೊಂದು ಶ್ವಾನವು ಟಿವಿ ನೋಡುತ್ತಿರುವಾಗ ರೊಮ್ಯಾಂಟಿಕ್ ದೃಶ್ಯವೊಂದು ಬರುತ್ತೆ, ಅದನ್ನು ನೋಡಿದಾಕ್ಷಣ ಟಿವಿ ನೋಡೊದನ್ನು ಬಿಟ್ಟು ಬಂದು ನಾಚಿಕೆಯಿಂದ ಕಣ್ಣು ಮುಚ್ಚಿಕೊಳ್ಳುತ್ತದೆ.


[ays_poll id=3]