This is the title of the web page
This is the title of the web page
Feature ArticleVideo News

ಕರ್ನಾಟಕ ರಾಜ್ಯದ ಪಕ್ಷಿ ಯಾವುದು ಗೊತ್ತಾ : ನಿಮಗಿದು ತಿಳಿದಿರಲಿ..!

Oplus_131072

K2kannadanews.in

One State Many Worlds : ಕರ್ನಾಟಕ (Karnataka) ರಾಜ್ಯವು ವಿವಿಧ ವೈವಿಧ್ಯತೆಯಿಂದ(Diversity) ಕೂಡಿದ ಸಂಪತ್ಭರಿತ (wealthy) ರಾಷ್ಟ್ರ ಅಂತ ಕರೆಯಲಾಗುತ್ತೆ. ವಿವಿಧ ಕಾರಣಗಳಿಗೆ ಪ್ರಪಂಚದಲ್ಲಿಯೇ (World) ಕರ್ನಾಟಕ ವಿಶಿಷ್ಟತೆ ಹೊಂದಿದೆ. ಐಟಿ ಸಾಮ್ರಾಜ್ಯವನ್ನೇ (IT feeld) ಆಳುತ್ತಿರುವುದು ಕರ್ನಾಟಕದ ಬೆಂಗಳೂರಿನಿಂದ. ಈ ಒಂದು ಶಾಂತಿಯ ತೋಟದ ಬಗ್ಗೆ ಒಂದಷ್ಟು ಮಾಹಿತಿ (Information) ನಿಮಗಾಗಿ.

ಕರ್ನಾಟಕದ ವಿಶೇಷತೆ

1) ರಾಜ್ಯದ ರಾಜಧಾನಿ – ಬೆಂಗಳೂರು
2) ಒಟ್ಟು ವಿಸ್ತೀರ್ಣ – 1,91,791 25, ಚ.ಕಿ.ಮಿ
3) ಒಟ್ಟು ಜಿಲ್ಲೆಗಳು – 31
4) ಒಟ್ಟು ತಾಲೂಕುಗಳು – 240
5) ಲಿಪಿ – ಕನ್ನಡ ಲಿಪಿ
6) ರಾಜ್ಯದ ನೃತ್ಯ – ಯಕ್ಷಗಾನ

7) ರಾಜ್ಯದ ಪ್ರಾಣಿ – ಆನೆ
8) ರಾಜ್ಯದ ಪಕ್ಷಿ – ನೀಲಕಂಠ
9) ರಾಜ್ಯದ ಹೂವು – ಕಮಲ
10) ರಾಜ್ಯದ ಮರ – ಶ್ರೀಗಂಧ ಮರ
11) ರಾಜ್ಯದ ಹಣ್ಣು _ಮಾವಿನ ಹಣ್ಣು
12) ರಾಜ್ಯ ಸಂಸ್ಥಾಪನ ದಿನ – ನವೆಂಬರ 01
13) ರಾಜ್ಯದ ಧೈಯ ವಾಕ್ಯ – ಸತ್ಯಮೇವ ಜಯತೆ.


[ays_poll id=3]